If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಹೇಳಿಕೆ ಲೆಕ್ಕಗಳು : ತ್ರಿಜ್ಯಾಂತರ ಖಂಡದ ವಿಸ್ತೀರ್ಣ

ನಿಮಗೆ ಬೇಕಾಗಬಹುದು:ಲೆಕ್ಕಾಚಾರ

ಸಮಸ್ಯೆ

ಒಂದು ಬಾಗಿಲನ್ನು O ಬಿನಂದುವಿನಲ್ಲಿ ಹೊಂದಿಸಿದೆ. ಬಾಸ್ಕರನು ಅದನ್ನು 30° ಕೋನದಲ್ಲಿ ತೆರೆದನು.
ಬಾಗಿಲು ಕ್ರಮಿಸಿದ ವಿಸ್ತೀರ್ಣವು 2512πm2.
ಬಾಗಿಲಿನ ಅಗಲವನ್ನು ಕಂಡುಹಿಡಿಯಿರಿ .
ಸೂಚನೆ : ನಿಮ್ಮ ಉತ್ತರವನ್ನು π ನಲ್ಲಿ ನಮೋದಿಸಿ .
m