If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಜೋಡಿಸಿದ ಆಕೃತಿಗಳ ವಿಸ್ತೀರ್ಣ

ನಿಮಗೆ ಬೇಕಾಗಬಹುದು:ಲೆಕ್ಕಾಚಾರ

ಸಮಸ್ಯೆ

ಎರಡು ಬಾಹುಗಳು 5cm ಮತ್ತು9cm ಆಗಿರುವೊಂದು ಲಂಬಕೋನ ತ್ರಿಭುಜವು 9cm ತ್ರಿಜ್ಯ ಮಾತ್ತು 90° ಕೇಂದ್ರಕೋನಗಳುಳ್ಳ ವೃತ್ತಖಂಡದಲ್ಲಿದೆ.
ಛಾಯೆಗೊಳಿಸಿದ ಪ್ರದೇಶದ ವಿಸ್ತೀರ್ಣ ಎಷ್ಟು?
ನಿಮ್ಮುತ್ತರವನ್ನು π ನಲ್ಲಿ ವ್ಯಕ್ತಪಡಿಸಿ ಅಥವಾ π ಗೆ 3.14 ಬೆಲೆಯನ್ನು ಉಪಯೋಗಿಸಿ ಹತ್ತಿರದ ಸಂಖ್ಯೆಗೆ ಪೂರ್ಣಾಂಕಗೊಳಸಿ.
cm2
ಸಿಕ್ಕಿಕೊಂಡಿದ್ದೀರಾ?
ಸಿಕ್ಕಿಕೊಂಡಿದ್ದೀರಾ?