ಈ ಘಟಕದಲ್ಲಿನ ಎಲ್ಲಾ ಕೌಶಲ್ಯಗಳ ಮೇಲೆ ಉನ್ನತ ಮಟ್ಟವನ್ನು ಸಾಧಿಸಿ ಮತ್ತು900 ಪಾಂಡಿತ್ಯ ಪಾಯಿಂಟ್ ವರೆಗೆ ಸಂಗ್ರಹಿಸಿ!
ಈ ಘಟಕ ಕುರಿತು
ಹಿಂದಿನ ಅಧ್ಯಾಯದಲ್ಲಿ ವರ್ಗ ಸಮೀಕರಣಗಳ ಮೂಲಗಳನ್ನು ಕಲಿತ ನಂತರ, ಕೆಲವು 10 ನೇ ತರಗತಿಯ ಮುಖ್ಯ ಪರೀಕ್ಷೆಯ ಪ್ರಶ್ನೆಗಳನ್ನು ಗಮನಿಸೋಣ . ಈ ಅಧ್ಯಾಯ ನಮಗೆ ಪರೀಕ್ಷೆಯ ತಯಾರಿಗೆ ಸಹಾಯ ಮಾಡುತ್ತದೆ. ವರ್ಗ ಸಮೀಕರಣಗಳು, ಮೂಲಗಳ ಸ್ವಭಾವ ಮತ್ತು ವರ್ಗ ಸಮೀಕರಣಗಳಿಗೆ ಸಂಬಂಧಿಸಿದ ವಾಕ್ಯ ರೂಪದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಾವು ಕೆಲವು ಕಷ್ಟಕರವಾದ ಆದರೆ ಆಸಕ್ತಿದಾಯಕ ಪ್ರಶ್ನೆಗಳನ್ನು ನೋಡೋಣ . ನಾವು ದೋಣಿ-ನೀರಿನ ಪ್ರವಾಹ, ವಯಸ್ಸಿನ ಕುರಿತಾದ ಸಮಸ್ಯೆ, ದೂರ-ವೇಗ ಮತ್ತು ಸಮಯದ ಸಮಸ್ಯೆಗಳಂತಹ ವರ್ಗೀಯ ಸಮೀಕರಣಗಳ ಕೆಲವು ಮಾದರಿ ವಾಕ್ಯ ರೂಪದ ಸಮಸ್ಯೆಗಳನ್ನು ಕೂಡಾ ತಿಳಿಯೋಣ.