If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಘಟಕಗಳು ತ್ರಿಕೋನಮಿತಿಯ ಪರಿಚಯ

0

ಸಂಭಾವ್ಯ ಪಾಂಡಿತ್ಯದ ಅಂಕಗಳು
ಮೇಲಿನ ಕೌಶಲ್ಯಗಳನ್ನು ಆಧರಿಸಿ ಮತ್ತು400 ಗಳ ಮಾಸ್ಟರಿ ಪಾಯಿಂಟ್ ವರೆಗೆ ಸಂಗ್ರಹಿಸಿ
ಅಭ್ಯಾಸ ಮಾಡಿ
ವಿಶೇಷ ಲಂಬಕೋನ ತ್ರಿಕೋನಗಳು 7 ರಲ್ಲಿ ಪ್ರಶ್ನೆಗಳ ಉನ್ನತ ಹಂತ ಸಾಧಿಸಲು 5 ಗಳನ್ನು ಪಡೆಯಿರಿ.
ವಿಶೇಷ ಕೋನಗಳ ತ್ರಿಕೋನಮಿತಿಯ ಅನುಪಾತಗಳು 4 ರಲ್ಲಿ ಪ್ರಶ್ನೆಗಳ ಉನ್ನತ ಹಂತ ಸಾಧಿಸಲು 3 ಗಳನ್ನು ಪಡೆಯಿರಿ.
ವಿಶೇಷ ಕೋನಗಳ ತ್ರಿಕೋನಮಿತಿಯ ಅನುಪಾತಗಳ ಹೇಳಿಕೆಗಳ ಬೆಲೆ ಕಂಡುಹಿಡಿಯುವುದು 4 ರಲ್ಲಿ ಪ್ರಶ್ನೆಗಳ ಉನ್ನತ ಹಂತ ಸಾಧಿಸಲು 3 ಗಳನ್ನು ಪಡೆಯಿರಿ.
ಅಭ್ಯಾಸ ಮಾಡಿ
ಮೂಲ ತ್ರಿಕೋನಮಿತಿಯ ನಿತ್ಯ ಸಮೀಕರಣಗಳನ್ನು ಬಳಸಿ,ಹೇಳಿಕೆಗಳನ್ನು ಮೌಲ್ಯೀಕರಿಸುವುದು. 4 ರಲ್ಲಿ ಪ್ರಶ್ನೆಗಳ ಉನ್ನತ ಹಂತ ಸಾಧಿಸಲು 3 ಗಳನ್ನು ಪಡೆಯಿರಿ.
ತ್ರಿಕೋನಮಿತಿಯ ನಿತ್ಯಸಮೀಕರಣಗಳ ಸವಾಲಿನ ಸಮಸ್ಯೆಗಳು. 4 ರಲ್ಲಿ ಪ್ರಶ್ನೆಗಳ ಉನ್ನತ ಹಂತ ಸಾಧಿಸಲು 3 ಗಳನ್ನು ಪಡೆಯಿರಿ.
ಮುಂದಿನದು ನಿಮಗಾಗಿ

ಘಟಕ ಪರೀಕ್ಷೆ

ಈ ಘಟಕದಲ್ಲಿನ ಎಲ್ಲಾ ಕೌಶಲ್ಯಗಳ ಮೇಲೆ ಉನ್ನತ ಮಟ್ಟವನ್ನು ಸಾಧಿಸಿ ಮತ್ತು1100 ಪಾಂಡಿತ್ಯ ಪಾಯಿಂಟ್ ವರೆಗೆ ಸಂಗ್ರಹಿಸಿ!

ಈ ಘಟಕ ಕುರಿತು

ನಾವು ಈ ಅಧ್ಯಾಯದಲ್ಲಿ, ಲಂಬ ಕೋನ ತ್ರಿಭುಜದ ಅನುಪಾತಗಳ ಬಗ್ಗೆ ತಿಳಿಯೋಣ, ಲಘುಕೋನಗಳಿಗೆ ಸೀಮಿತಗೊಳಿಸಿ ತ್ರಿಕೋನಮಿತಿಗೆ ಸಂಬಂಧಿಸಿದಂತೆ ಯ ಅನುಪಾತಗಳನ್ನು ತಿಳಿಯೋಣ. ಇದಾದ ನಂತರ ಈ ಅನುಪಾತಗಳನ್ನು ಇತರ ಕೋನಗಳಿಗೆ ವಿಸ್ತರಿಸಬಹುದು. ನಾವು 0 ° ಮತ್ತು90 ° ಅಳತೆಯ ಕೋನಗಳಿಗಾಗಿ ತ್ರಿಕೋನಮಿತೀಯ ಅನುಪಾತಗಳನ್ನು ವ್ಯಾಖ್ಯಾನಿಸುತ್ತೇವೆ. ನಾವು ಕೆಲವು ನಿರ್ದಿಷ್ಟ ಕೋನಗಳಿಗೆ ತ್ರಿಕೋನಮಿತೀಯ ಅನುಪಾತಗಳನ್ನು ಲೆಕ್ಕ ಹಾಕುತ್ತೇವೆ ಮತ್ತು ಈ ಅನುಪಾತಗಳನ್ನು ಒಳಗೊಂಡಿರುವ ಕೆಲವು ತ್ರಿಕೋನಮಿತಿಯ ನಿತ್ಯ ಸಮೀಕರಣಗಳನ್ನು ಲೆಕ್ಕಾಚಾರ ಮಾಡುತ್ತೇವೆ.