ಈ ಘಟಕದಲ್ಲಿನ ಎಲ್ಲಾ ಕೌಶಲ್ಯಗಳ ಮೇಲೆ ಉನ್ನತ ಮಟ್ಟವನ್ನು ಸಾಧಿಸಿ ಮತ್ತು1000 ಪಾಂಡಿತ್ಯ ಪಾಯಿಂಟ್ ವರೆಗೆ ಸಂಗ್ರಹಿಸಿ!
ಈ ಘಟಕ ಕುರಿತು
ಎರಡು ಅನುಕ್ರಮ ಪದಗಳ ನಡುವಿನ ವ್ಯತ್ಯಾಸವು ಸ್ಥಿರವಾಗಿದ್ದರೆ, ನಾವು ಅದನ್ನು ಸಮಾಂತರ ಶ್ರೇಢಿ ಎಂದು ಕರೆಯುತ್ತೇವೆ. ಈ ಅಧ್ಯಾಯದಲ್ಲಿ, ನಾವು ಸಮಾಂತರ ಶ್ರೇಢಿ ಪರಿಚಯಿಸಿಕೊಳ್ಳೋಣ. ಮತ್ತು ಸಮಾಂತರ ಶ್ರೇಢಿ (A.P) ನಿರ್ಮಿಸುವ ಬಗ್ಗೆ ಕಲಿಯೋಣ. ನಾವು A.P ಯನ್ನು ಸರಿಯಾಗಿ ಕಲಿತ ನಂತರ ನಾವು ಅದರ n ಪದವನ್ನು ಕಂಡು ಹಿಡಿಯುವ ಬಗ್ಗೆ ಯೋಚಿಸಬಹುದು. ನಂತರ ನಾವು AP ನ n ಪದಗಳ ಮೊತ್ತವನ್ನು ಹೇಗೆ ಕಂಡುಹಿಡಿಯಬಹುದು
ಎಂದು ನೋಡೋಣ. ನಾವು A P ಗೆ ಸಂಬಂಧಿಸಿದ ಕೆಲವು ಹೇಳಿಕೆ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಅಧ್ಯಾಯವನ್ನು ಕೊನೆಗೊಳಿಸುತ್ತೇವೆ.