If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಹೇಳಿಕೆ ಸಮಸ್ಯೆಗಳು: ರೇಖಾತ್ಮಕ ಸಮೀಕರಣ ರೂಪಕ್ಕೆ ಪರಿವರ್ತಿಸಬಹುದಾದ ಸಮೀಕರಣಗಳನ್ನು ಬರೆಯುವುದು

ಸಮಸ್ಯೆ

4 ಹೆಂಗಸರು ಮತ್ತು 6 ಗಂಡಸರು ಒಟ್ಟಾಗಿ ಒಂದು ಕಸೂತಿ ಕೆಲಸವನ್ನು 10 ದಿನಗಳಲ್ಲಿ ಪೂರ್ಣಗೊಳಿಸುತ್ತಾರೆ.
ಕೆಲಸವನ್ನು ಪೂರ್ಣಗೊಳಿಸಲುಗಂಡಸರು ಮಾತ್ರ ತೆಗೆದುಕೊಂಡ ದಿನಗಳು m ಆಗಿರಲಿ ಮತ್ತು ಹೆಂಗಸರು ಮಾತ್ರ ತೆಗೆದುಕೊಂಡ ದಿನಗಳ ಸಂಖ್ಯೆ w ದಿನಗಳಾಗಿರಲಿ.
ಕೆಳಗಿನ ಯಾವ ಸಮೀಕರಣಗಳು m ಮತ್ತು w ಗಳ ನಡುವಿನ ಸಂಬಂಧವನ್ನು ಸೂಚಿಸುತ್ತದೆ?
:ಒಂದು ಉತ್ತರವನ್ನು ಆಯ್ಕೆ ಮಾಡಿ