If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಸರಳ ರೇಖಾತ್ಮಕ ಸಮೀಕರಣಗಳ ನಕ್ಷೆಯನ್ನು ಹೇಳಿಕೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ರಚಿಸುವುದು.

ಸಮಸ್ಯೆ

ಅಮೀರ್ ಜೆರುಸೆಲೆಮ್ನಿಂದ ಹೊರಟು ಭೂಮಿಯ ಮೇಲೆ ಅತ್ಯಂತ ತಗ್ಗಿನ ಸ್ಥಳವಾದ ಮೃತ ಸಮುದ್ರದ ಕಡೆಗೆ ಗಾಡಿ ಓಡಿಸಿದನು, ಆತ, ಪ್ರತಿ ನಿಮಿಷಕ್ಕೆ 12 ಮೀಟರುಗಳ ದರದಲ್ಲಿ ಇಳಿಯುತ್ತಾನೆ . ಅವನು 30 ನಿಮಿಷಗಳ ಚಾಲನೆಯ ನಂತರ ಸಮುದ್ರ ಮಟ್ಟದಲ್ಲಿರುತ್ತಾನೆ.
ಸಮುದ್ರ ಮಟ್ಟಕ್ಕೆ ಸಂಬಂಧಿಸಿದಂತೆ ಅಮೀರ್ ಇರುವ ಸ್ಥಳದ ಎತ್ತರ(ಮೀಟರ್ ಗಳಲ್ಲಿ) ಮತ್ತು ಕಾಲದ(ನಿಮಿಷಗಳಲ್ಲಿ) ನಡುವಿನ ಸಂಬಂಧದ ನಕ್ಷೆ ರಚಿಸಿ.
ಸಿಕ್ಕಿಕೊಂಡಿದ್ದೀರಾ?
ಸಿಕ್ಕಿಕೊಂಡಿದ್ದೀರಾ?