If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಘಟಕಗಳು ಎರಡು ಚರಾಕ್ಷರಗಳುಳ್ಳ ರೇಖಾತ್ಮಕ ಸಮೀಕರಣಗಳ ಜೋಡಿಗಳು

0

ಸಂಭಾವ್ಯ ಪಾಂಡಿತ್ಯದ ಅಂಕಗಳು
ಮೇಲಿನ ಕೌಶಲ್ಯಗಳನ್ನು ಆಧರಿಸಿ ಮತ್ತು500 ಗಳ ಮಾಸ್ಟರಿ ಪಾಯಿಂಟ್ ವರೆಗೆ ಸಂಗ್ರಹಿಸಿ
ಕಲಿಯಿರಿ
ಅಭ್ಯಾಸ ಮಾಡಿ
ವರ್ಜಿಸುವ ವಿಧಾನಕ್ಕೆ ಸರಿಹೊಂದುವ ರೇಖಾತ್ಮಕ ಸಮೀಕರಣ ಜೋಡಿಗಳು 4 ರಲ್ಲಿ ಪ್ರಶ್ನೆಗಳ ಉನ್ನತ ಹಂತ ಸಾಧಿಸಲು 3 ಗಳನ್ನು ಪಡೆಯಿರಿ.
ವರ್ಜಿಸುವ ವಿಧಾನಕ್ಕೆ ಸರಿಹೊಂದುವ ಸವಾಲಿನ ರೇಖಾತ್ಮಕ ಸಮೀಕರಣ ಜೋಡಿಗಳು 4 ರಲ್ಲಿ ಪ್ರಶ್ನೆಗಳ ಉನ್ನತ ಹಂತ ಸಾಧಿಸಲು 3 ಗಳನ್ನು ಪಡೆಯಿರಿ.
ಸಮೀಕರಣಗಳ ಸಮಾನ ವ್ಯವಸ್ಥೆಗಳು 4 ರಲ್ಲಿ ಪ್ರಶ್ನೆಗಳ ಉನ್ನತ ಹಂತ ಸಾಧಿಸಲು 3 ಗಳನ್ನು ಪಡೆಯಿರಿ.
ಮೇಲಿನ ಕೌಶಲ್ಯಗಳನ್ನು ಆಧರಿಸಿ ಮತ್ತು400 ಗಳ ಮಾಸ್ಟರಿ ಪಾಯಿಂಟ್ ವರೆಗೆ ಸಂಗ್ರಹಿಸಿ
ಕಲಿಯಿರಿ
ಅಭ್ಯಾಸ ಮಾಡಿ
ಉನ್ನತ ಮಟ್ಟದ ರೇಖಾತ್ಮಕ ಸಮೀಕರಣ ಜೋಡಿಗಳು 5 ರಲ್ಲಿ ಪ್ರಶ್ನೆಗಳ ಉನ್ನತ ಹಂತ ಸಾಧಿಸಲು 4 ಗಳನ್ನು ಪಡೆಯಿರಿ.
ಕಲಿಯಿರಿ
ಅಭ್ಯಾಸ ಮಾಡಿ
ವಯಸ್ಸಿಗೆ ಸಂಬಂಧಿಸಿದ ಹೇಳಿಕೆ ಸಮಸ್ಯೆಗಳು 4 ರಲ್ಲಿ ಪ್ರಶ್ನೆಗಳ ಉನ್ನತ ಹಂತ ಸಾಧಿಸಲು 3 ಗಳನ್ನು ಪಡೆಯಿರಿ.
ಸಮೀಕರಣ ಜೋಡಿಗಳ ಹೇಳಿಕೆ ಸಮಸ್ಯೆಗಳು 4 ರಲ್ಲಿ ಪ್ರಶ್ನೆಗಳ ಉನ್ನತ ಹಂತ ಸಾಧಿಸಲು 3 ಗಳನ್ನು ಪಡೆಯಿರಿ.
ರೇಖಾತ್ಮಕ ಸಮೀಕರಣಗಳಿಗೆ ಸಂಬಂಧಿಸಿದ ಉನ್ನತ ಮಟ್ಟದ ಹೇಳಿಕೆ ಸಮಸ್ಯೆಗಳು 4 ರಲ್ಲಿ ಪ್ರಶ್ನೆಗಳ ಉನ್ನತ ಹಂತ ಸಾಧಿಸಲು 3 ಗಳನ್ನು ಪಡೆಯಿರಿ.
ಮೇಲಿನ ಕೌಶಲ್ಯಗಳನ್ನು ಆಧರಿಸಿ ಮತ್ತು600 ಗಳ ಮಾಸ್ಟರಿ ಪಾಯಿಂಟ್ ವರೆಗೆ ಸಂಗ್ರಹಿಸಿ
ಮುಂದಿನದು ನಿಮಗಾಗಿ

ಘಟಕ ಪರೀಕ್ಷೆ

ಈ ಘಟಕದಲ್ಲಿನ ಎಲ್ಲಾ ಕೌಶಲ್ಯಗಳ ಮೇಲೆ ಉನ್ನತ ಮಟ್ಟವನ್ನು ಸಾಧಿಸಿ ಮತ್ತು1800 ಪಾಂಡಿತ್ಯ ಪಾಯಿಂಟ್ ವರೆಗೆ ಸಂಗ್ರಹಿಸಿ!

ಈ ಘಟಕ ಕುರಿತು

ಎರಡು ಚರಾಕ್ಷರಗಳ ರೇಖಾತ್ಮಕ ಸಮೀಕರಣಗಳನ್ನು ಅರ್ಥೈಸಲು ಬೇರೆ ಬೇರೆ ವಿಧಾನಗಳನ್ನು ನಾವು ಅಧ್ಯಯನ ಮಾಡುತ್ತೇವೆ. ನಾವು ನೈಜ-ಜೀವನದ ಸಮಸ್ಯೆಗಳಿಗೆ ರೇಖಾತ್ಮಕ ಸಮೀಕರಣಗಳನ್ನು ರೂಪಿಸಲು ಪ್ರಯತ್ನಿಸುತ್ತೇವೆ. ನಮಗೆ ರೇಖಾತ್ಮಕ ಸಮೀಕರಣಗಳನ್ನು ಪರಿಹರಿಸುವ ಕೌಶಲ ಬಂದ ನಂತರ, ಅವುಗಳನ್ನು ಬೀಜಗಣಿತ ಮತ್ತು ಗ್ರಾಫ್ ಗಳ ಮೂಲಕ ಹೇಗೆ ಪರಿಹರಿಸಬೇಕೆಂದು ನೋಡೋಣ. ಬೀಜಗಣಿತ ವಿಧಾನದಲ್ಲಿ, ನಾವು ವರ್ಜಿಸುವ ವಿಧಾನ, ಪರ್ಯಾಯ ವಿಧಾನ, ಮತ್ತು ಓರೆ-ಗುಣಾಕಾರ ವಿಧಾನವನ್ನು ಕಲಿಯುವೆವು. ರೇಖಾತ್ಮಕ ಸಮೀಕರಣಗಳ ಜೋಡಿಯನ್ನು ಪರಿಹರಿಸದೆ ಎಷ್ಟು ಪರಿಹಾರಗಳಿವೆ ಎಂದು ಕಂಡುಹಿಡಿಯುವುದು ಹೇಗೆಂದು ನೋಡೋಣ. ನಂತರ ವಾಕ್ಯ ರೂಪದ ಸಮಸ್ಯೆಗಳನ್ನು ಕಲಿಯೋಣ ಮತ್ತು ರೇಖಾತ್ಮಕ ಸಮೀಕರಣಗಳ ಜೋಡಿಯಾಗಿ ಪರಿವರ್ತಿಸಬಹುದಾದ ವಿಭಿನ್ನ ಸಮೀಕರಣಗಳನ್ನು ತಿಳಿಯೋಣ.