ಈ ಘಟಕದಲ್ಲಿನ ಎಲ್ಲಾ ಕೌಶಲ್ಯಗಳ ಮೇಲೆ ಉನ್ನತ ಮಟ್ಟವನ್ನು ಸಾಧಿಸಿ ಮತ್ತು900 ಪಾಂಡಿತ್ಯ ಪಾಯಿಂಟ್ ವರೆಗೆ ಸಂಗ್ರಹಿಸಿ!
ಈ ಘಟಕ ಕುರಿತು
ಈ ಅಧ್ಯಾಯದಲ್ಲಿ, ನಾವು ಬಹುಪದೋಕ್ತಿಗಳನ್ನು ವಿವರವಾಗಿ ಕಲಿಯಲು ಪ್ರಾರಂಭಿಸುತ್ತೇವೆ. ಬಹುಪದೋಕ್ತಿಗಳ ಪರಿಚಯದೊಂದಿಗೆ ಪ್ರಾರಂಭಿಸಿ, ನಾವು ಅವುಗಳ ಬೆಲೆಯನ್ನು ಕಂಡುಹಿಡಿಯುವುದು ಮತ್ತು ಸಂಕ್ಷೇಪಿಸುವ ವಿಧಾನದ ಬಗ್ಗೆ ತಿಳಿಯುತ್ತೇವೆ. ನಂತರ ನಾವು ಬಹುಪದೋಕ್ತಿಗಳ ಶೂನ್ಯತೆಗಳ ಅಥವಾ ಮೂಲಗಳ ಕುರಿತು ತಿಳಿಯುತ್ತೇವೆ. ಅವುಗಳನ್ನು ಬೀಜಗಣಿತವಾಗಿ ಮತ್ತು ನಕ್ಷೆಯ ಮೂಲಕ ಕಂಡುಹಿಡಿಯಲು ಕಲಿಯುವೆವು. ಅಲ್ಲದೆ, ವರ್ಗ ಮತ್ತು ಘನ ಸಮೀಕರಣದ ಮೂಲಗಳನ್ನು ಅವುಗಳ ಸಹಗುಣಕಗಳೊಂದಿಗೆ ಹೋಲಿಸುವುದನ್ನು ಕಲಿಯುವೆವು. ಅಂತಿಮವಾಗಿ, ಬಹುಪದೋಕ್ತಿಗಳ ದೀರ್ಘ ಭಾಗಾಕಾರವನ್ನು ಹೇಗೆ ಮಾಡುವುದನ್ನು ತಿಳಿಯುತ್ತೇವೆ.