ಈ ಘಟಕದಲ್ಲಿನ ಎಲ್ಲಾ ಕೌಶಲ್ಯಗಳ ಮೇಲೆ ಉನ್ನತ ಮಟ್ಟವನ್ನು ಸಾಧಿಸಿ ಮತ್ತು700 ಪಾಂಡಿತ್ಯ ಪಾಯಿಂಟ್ ವರೆಗೆ ಸಂಗ್ರಹಿಸಿ!
ಈ ಘಟಕ ಕುರಿತು
ಈ ಅಧ್ಯಾಯದಲ್ಲಿ ನಾವು ನೈಜ ಸಂಖ್ಯೆಗಳ ಬಗ್ಗೆ ನಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳೋಣ. ನಾವು ಧನಾತ್ಮಕ ಪೂರ್ಣಾಂಕಗಳ ಎರಡು ಪ್ರಮುಖ ಗುಣಲಕ್ಷಣಗಳಾದ ಯೂಕ್ಲಿಡ್ನ ಭಾಗಾಕಾರ ಕ್ರಮವಿಧಿ ಮತ್ತು ಅಂಕಗಣಿತದ ಮೂಲ ಪ್ರಮೇಯಗಳೊಂದಿಗೆ ಪ್ರಾರಂಭಿಸೋಣ. ನಾವು ಎರಡು ಸಂಖ್ಯೆಗಳ
ಮ.ಸ.ಅ ಮತ್ತು ಲ.ಸ.ಅ ಗಳ ಬಗ್ಗೆಯೂ ತಿಳಿಯೋಣ.