If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಮೊದಲನೆ ಚತುರ್ಥಕದಲ್ಲಿರುವ ಬಿಂದುಗಳ ನಡುವಿನ ದೂರ

ಸಮಸ್ಯೆ

ಬ್ರಿಡ್ಜೆಟ್ ಳು 10 ಮೈಲಿಗಳ ಓಟದ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಇಚ್ಚಿಸುತ್ತಾಳೆ . ಸ್ಪರ್ಧೆಯ ಆಯೋಜಕರು ನಿರ್ದೇಶಾಂಕ ವ್ಯವಸ್ಥೆಯಲ್ಲಿ ಸ್ಪರ್ಧೆಯ ನಕ್ಷೆಯನ್ನು ಗುರ್ತಿಸುತ್ತಾರೆ. ಪ್ರಾರಂಭದ ಬಿಂದು (4,1), ಮತ್ತು ಕೊನೆಯ ಬಿಂದು (4,11). ಆಗಿದೆ ಬ್ರಿಡ್ಜೆಟ್ ಳು ಕುಟುಂಬವು ನಕ್ಷೆಯಲ್ಲಿ(4,4) ರಲ್ಲಿ ನಿಲ್ಲಲು ತೀರ್ಮಾನಿಸಿತು.
ನಕ್ಷೆಯಲ್ಲಿ ಪ್ರಾರಂಭದ ಬಿಂದು ,ಕೊನೆಯ ಬಿಂದು ಮತ್ತು ಬ್ರಿಡ್ಜೆಟ್ ಳು ಕುಟುಂಬವು ನಿಂತಿರುವ ಸ್ಥಳವನ್ನು ಗುರುತಿಸಿ.
ಸ್ಪರ್ಧೆಯಉದ್ದಕ್ಕು ಬ್ರಿಡ್ಜೆಟ್ ಳು ತನ್ನ ಕುಟುಂಬವನ್ನು ಎಷ್ಟು ಬಾರಿ ಸಂಪರ್ಕಿಸುತ್ತಾಳೆ?
:ಒಂದು ಉತ್ತರವನ್ನು ಆಯ್ಕೆ ಮಾಡಿ