If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ನಿರ್ದೇಶಾಂಕ ಸಮತಲದ ಬಗೆಗಿನ ಹೇಳಿಕೆ ಸಮಸ್ಯೆಗಳು ( ಮೊದಲನೆ ಚತುರ್ಥಕ)

ಸಮಸ್ಯೆ

ಸಾಕಿಯು ಹಳೆಯ ಸೊಗಸಾದ ಬಿಸಿನೀರಿನ ಬುಗ್ಗೆಯನ್ನು ಪ್ರತಿದಿನ ಗಮನಿಸುತ್ತಿದ್ದಳು. ಆಕೆಯು ಗಮನಿಸಿದಂತೆ ಆ ಬುಗ್ಗೆಯ ಚಿಮ್ಮುವ ಕಾಲಾವಧಿ ಮತ್ತು ಅದು ಚಿಮ್ಮುವುದಕ್ಕಾಗಿ ಕಾಯುವ ಕಾಲಾವಧಿಗಳ ನಡುವಿನ ಸಂಬಂಧದ ನಕ್ಷೆಯು ಈ ಕೆಳಗಿನಂತಿದೆ
ಶುಕ್ರವಾರ ಎಂದು ಗುರ್ತಿಸಲಾಗಿರುವ ಬಿಂದುವಿನ ಅರ್ಥವೇನು?
:ಒಂದು ಉತ್ತರವನ್ನು ಆಯ್ಕೆ ಮಾಡಿ