If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಬಹುಪದೋಕ್ತಿಗಳ ಅಪವರ್ತಿಸುವಿಕೆ:ಸಾಮಾನ್ಯ ಅಪವರ್ತನ

ಸಮಸ್ಯೆ

ಈ ಕೆಳಗಿನ ಆಯತದ ವಿಸ್ತೀರ್ಣವು 6n4+20n3+14n2 ಚ.ಮೀ.ಗಳು.
ಆಯತದ ಅಗಲವು (ಮೀಟರ್ ಗಳಲ್ಲಿ) 6n4,20n3, ಮತ್ತು 14n2 ಗಳ ಮ.ಸಾ.ಅ ಕ್ಕೆ ಸಮನಾಗಿದೆ .
ಆಯತದ ಉದ್ದ ಮತ್ತು ಅಗಲವನ್ನು ಕಂಡುಹಿಡಿಯಿರಿ ?
ಅಗಲ =
ಮೀಟರ್
ಉದ್ದ =
ಮೀಟರ್.