If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಶೇಷದೊಂದಿಗೆ ಬಹುಪದೋಕ್ತಿಗಳ ಭಾಗಾಕಾರ

ಸಮಸ್ಯೆ

a(x)=5x36x28x+9,ಮತ್ತು b(x)=x4+2x3+x+1 ಆಗಿರಲಿ.
a ನ್ನು bಯಿಂದ ಭಾಗಿಸಿ, ನಾವು ಅನನ್ಯ ಭಾಗಲಬ್ಧ ಬಹುಪದೋಕ್ತಿ q ಮತ್ತು ಶೇಷ ಬಹುಪದೋಕ್ತಿ r ಕಂಡುಹಿಡಿಯಬಹುದು,ಅವು ಈ ಕೆಳಗಿನ ಸಮೀಕರಣವನ್ನು ಸರಿದೂಗಿಸುತ್ತದೆ:
a(x)b(x)=q(x)+r(x)b(x),
r(x) ನ ಘಾತವು b(x) ಘಾತಕ್ಕಿಂತ ಕಡಿಮೆ.
ಹಾಗಾದರೆ ಭಾಗಲಬ್ಧ, q(x) ನ್ನು ಕಂಡುಹಿಡಿಯಿರಿ ?
q(x)=
ಶೇಷ, r(x) ನ್ನು ಕಂಡುಹಿಡಿಯಿರಿ ?
r(x)=