ಮುಖ್ಯ ವಿಷಯ
ತರಗತಿ 8 ಗಣಿತ (ಭಾರತ)
Course: ತರಗತಿ 8 ಗಣಿತ (ಭಾರತ) > Unit 11
Lesson 3: Laws of exponents (More practice)ಘಾತಾಂಕಗಳ ಗುಣಾಕಾರ ಮತ್ತು ಭಾಗಾಕಾರ (ಪೂರ್ಣಾಂಕ ಘಾತಾಂಕಗಳು).
ಯಾವುದೇ ಆಧಾರ ಸಂಖ್ಯೆ a ಮತ್ತು ಯಾವುಧೇ ಪೂರ್ಣಾಂಕ ಘಾತ ಗಳುnಮತ್ತುm,ಗಳಾಗಿದ್ದಾಗ aⁿ⋅aᵐ=aⁿ⁺ᵐ. ಸೊನ್ನೆಯಲ್ಲದ ಯಾವುದೇ ಆಧಾರ ಸಂಖ್ಯೆ, aⁿ/aᵐ=aⁿ⁻ᵐ. ಇವು ಪೂರ್ಣಾಂಕ ಘಾತಾಂಕಗಳ ಗುಣಲಕ್ಷಣಗಳಿಗೆ ಉತ್ತಮ ಉದಾಹರಣೆಗಳಾಗಿವೆ.
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.