If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಚಿತ್ರ ನಕ್ಷೆಗಳನ್ನು ಓದುವುದು

ಸಾಮಾನ್ಯ ಅರ್ಥದಲ್ಲಿ ಒಂದು ಚಿತ್ರನಕ್ಷೆಯು ಕೆಲವು ರೀತಿಯ ಚಿತ್ರವನ್ನು ಹೊಂದಿರಬೇಕೆಂದು ಹೇಳುತ್ತದೆ. ಹೌದು ! ಒಂದು ಚಿತ್ರನಕ್ಷೆಯು ಮೂಲಭೂತವಾಗಿ ದತ್ತಾಂಶಕ್ಕೆ ಸಂಬಂಧಿಸಿದ ಚಿತ್ರಗಳೊಂದಿಗೆ ದತ್ತಾಂಶವನ್ನು ಪ್ರತಿನಿಧಿಸುವ ಒಂದು ಮಾರ್ಗವಾಗಿದೆ. ಚಿತ್ರನಕ್ಷೆಯನ್ನು ವ್ಯಾಖ್ಯಾನಿಸಲು ಇರುವ ಹೇಳಿಕೆಯ ಸಮಸ್ಯೆಯನ್ನು ನೋಡೋಣ. ಸಾಲ್ ಖಾನ್ ಮತ್ತುಮಾನೆಟರಿ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಎಜುಕೇಷನ್ ರವರು ರಚಿಸಿದ್ದಾರೆ.

ವೀಡಿಯೊ ಪ್ರತಿಲಿಪಿ