If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಆಯತಚಿತ್ರ ರಚಿಸುವುದು

ಆಯತಚಿತ್ರ ಎನ್ನುವುದು ವಿಭಿನ್ನ ಎತ್ತರಗಳ ಪಟ್ಟಿಯನ್ನು ಬಳಸಿಕೊಂಡು ದತ್ತಾಂಶದ ಚಿತ್ರಾತ್ಮಕ ಪ್ರದರ್ಶನವಾಗಿದೆ. ಆಯತಚಿತ್ರದಲ್ಲಿ ಪ್ರತಿ ಸ್ತಂಭ ಗುಂಪುಗಳು ಶ್ರೇಣಿಯಲ್ಲಿರುತ್ತವೆ.ಎತ್ತರದ ಸ್ತಂಭಗಳು ಆ ವ್ಯಾಪ್ತಿಯಲ್ಲಿ ಹೆಚ್ಚಿನ ದತ್ತಾಂಶವನ್ನು ಬೀರುವಂತೆ ತೋರಿಸುತ್ತದೆ. ಆಯತನಕ್ಷೆ ನಿರಂತರ ಸಾಮಾನ್ಯ ದತ್ತಾಂಶ ಮತ್ತು ಅದರ ಆಕಾರದ ಹರಡುವಿಕೆಯನ್ನು ತೋರಿಸುತ್ತದೆ.

ವೀಡಿಯೊ ಪ್ರತಿಲಿಪಿ