If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಚಕ್ರ ಬಡ್ಡಿ ಆಧಾರಿತ ವಾಕ್ಯ ರೂಪದ ಸಮಸ್ಯೆಗಳು

ಸಮಸ್ಯೆ

ನನ್ನ ಕೋಣೆಯಲ್ಲಿ ನನಗೆ ಜಿರಳೆ ಗಳ ಸಮಸ್ಯೆಯಿದೆ . ಹೇಗೆ ಎಂದು ಕೇಳಬೇಡಿ ,ನಾನು ಈ ದಿನ 125 ಜಿರಳೆಗಳನ್ನು ಎಣಿಸಿದ್ದೆನೆ.ಮತ್ತು ಅವು ದಿನಕ್ಕೆ 20% ನಷ್ಟು ಬೆಳೆಯುತ್ತಿದ್ದಾವೆ..
ಮೂರು ದಿನಗಳ ನಂತರ ನಾನು ಎಷ್ಟು ಜಿರಳೆಗಳನ್ನು ನೊಡಬಹುದೆಂದು ನೀವು ಯೋಚಿಸಿದ್ದೀರ?
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ
ಜಿರಲೆಗಳು