If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಘಟಕಗಳು ಚತುರ್ಭುಜಗಳ ತಿಳುವಳಿಕೆ

0

ಸಂಭಾವ್ಯ ಪಾಂಡಿತ್ಯದ ಅಂಕಗಳು
ಮುಂದಿನದು ನಿಮಗಾಗಿ

ಘಟಕ ಪರೀಕ್ಷೆ

ಈ ಘಟಕದಲ್ಲಿನ ಎಲ್ಲಾ ಕೌಶಲ್ಯಗಳ ಮೇಲೆ ಉನ್ನತ ಮಟ್ಟವನ್ನು ಸಾಧಿಸಿ ಮತ್ತು500 ಪಾಂಡಿತ್ಯ ಪಾಯಿಂಟ್ ವರೆಗೆ ಸಂಗ್ರಹಿಸಿ!

ಈ ಘಟಕ ಕುರಿತು

ಒಂದು ಚತುರ್ಭುಜವು ನಾಲ್ಕು ಬಾಹುಗಳು ಮತ್ತು ನಾಲ್ಕು ಕೋನಗಳನ್ನು ಹೊಂದಿರುವ ಬಹುಭುಜಾಕೃತಿಯಾಗಿದೆ. ಇದರಲ್ಲಿ ಅನೇಕ ರೀತಿಯ ಚತುರ್ಭುಜಗಳಿವೆ. ಅವುಗಳಲ್ಲಿ ಪ್ರಮುಖವಾದ ಐದು ವಿಧಗಳೆಂದರೆ, ಸಮಾಂತರ ಚತುರ್ಭುಜ ,ಆಯತ, ವರ್ಗ,ತ್ರಾಪಿಜ್ಯ, ವಜ್ರಾಕೃತಿ. ಈ ಅಧ್ಯಾಯದಲ್ಲಿ ನಾವು , ಬಹುಭುಜಾಕೃತಿಗಳ ಬಗ್ಗೆ, ಚತುರ್ಭುಜದ ಬಗ್ಗೆ ಮತ್ತು ವಿಶೇಷ ಸಮಾಂತರ ಚತುರ್ಭುಜಗಳ ಬಗ್ಗೆ ಕಲಿಯುತ್ತೇವೆ !