ಈ ಘಟಕದಲ್ಲಿನ ಎಲ್ಲಾ ಕೌಶಲ್ಯಗಳ ಮೇಲೆ ಉನ್ನತ ಮಟ್ಟವನ್ನು ಸಾಧಿಸಿ ಮತ್ತು900 ಪಾಂಡಿತ್ಯ ಪಾಯಿಂಟ್ ವರೆಗೆ ಸಂಗ್ರಹಿಸಿ!
ಈ ಘಟಕ ಕುರಿತು
ಘಾತ '1' ಆಗಿರುವ ಸಮೀಕರಣವನ್ನು ರೇಖಾತ್ಮಕ ಸಮೀಕರಣವೆನ್ನುವರು, ಉದಾಹರಣೆಗೆ 2x+7=3. ಇಲ್ಲಿ x ನ ಘಾತ 1 ಆಗಿದೆ. ಈ ಅಧ್ಯಾಯದಲ್ಲಿ ನಾವು ಎರಡೂ ಕಡೆ ಇರುವ ಒಂದು ಚರಾಕ್ಷರವುಳ್ಳ ಸಮೀಕರಣದ ಪರಿಕಲ್ಪನೆ ಬಗ್ಗೆ ಪರಿಚಯಿಸೋಣ, ಮತ್ತು ಅವುಗಳ ಕೆಲವು ಅನ್ವಯಗಳ ಬಗ್ಗೆ ತಿಳಿಯೋಣ.