If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಸರಳ ವರ್ಗ ಬಹುಪದೋಕ್ತಿಯನ್ನು ಪರಿಹರಿಸುವುದರ ವಿಮರ್ಶೆ

ವರ್ಗ ಬಹುಪದೋಕ್ತಿಯನ್ನು ಅಪವರ್ತಿಸುವುದು ಎರಡು ದ್ವಿಪದಗಳ ಗುಣಲಬ್ಧಕ್ಕೆ ಸಮನಾಗಿದೆ,ಮತ್ತೊಂದು ವಿಧಾನದಲ್ಲಿ ನೋಡೋಣ.ಉದಾಹರಣೆ, x ^ 2 + 3x + 2 ನ ಅಪವರ್ತನಗಳು (x + 1) (x + 2) ಏಕೆಂದರೆ (x + 1) (x + 2) ರ ಗುಣಲಬ್ಧ x ^ 2 + 3x + 2 ಆಗುತ್ತದೆ. ಈ ಲೇಖನವು ಒಂದು ವರ್ಗಬಹುಪದೋಕ್ತಿಯನ್ನು ಎರಡು ದ್ವಿಪದಗಳ ಗುಣಲಬ್ಧವಾಗಿ ಅಪವರ್ತಿಸುವುದು ಹೇಗೆ ಎಂಬುದರ ಮೂಲ ಅಂಶಗಳನ್ನು ತಿಳಿಸುತ್ತದೆ.
ವಿಂಗಡಿಸು: