ಮುಖ್ಯ ವಿಷಯ

ಘಾತಾಂಕಗಳು ಮತ್ತು ಘಾತಗಳು

ಅಭ್ಯಾಸ ಮಾಡಿ
ಋಣ ಘಾತಾಂಕಗಳು 4 ರಲ್ಲಿ ಪ್ರಶ್ನೆಗಳ ಉನ್ನತ ಹಂತ ಸಾಧಿಸಲು 3 ಗಳನ್ನು ಪಡೆಯಿರಿ.
0/100 ಅಂಕಗಳು
ಘಾತಾಂಕಗಳನ್ನು ಗುಣಿಸಿ ಮತ್ತು ಭಾಗಿಸಿ (ಪೂರ್ಣಾಂಕ ಘಾತಾಂಕಗಳು) 7 ರಲ್ಲಿ ಪ್ರಶ್ನೆಗಳ ಉನ್ನತ ಹಂತ ಸಾಧಿಸಲು 5 ಗಳನ್ನು ಪಡೆಯಿರಿ.
0/100 ಅಂಕಗಳು
ಘಾತಾಂಕಗಳ ಗುಣಲಬ್ಧ ಮತ್ತು ಭಾಗಲಬ್ಧ(ಪೂರ್ಣಾಂಕ ಘಾತಗಳು) 4 ರಲ್ಲಿ ಪ್ರಶ್ನೆಗಳ ಉನ್ನತ ಹಂತ ಸಾಧಿಸಲು 3 ಗಳನ್ನು ಪಡೆಯಿರಿ.
0/100 ಅಂಕಗಳು
ಘಾತಾಂಕದ ಸವಾಲುಗಳನ್ನೊಳಗೊಂಡ ಗುಣಲಕ್ಷಣಗಳು. 8 ರಲ್ಲಿ ಪ್ರಶ್ನೆಗಳ ಉನ್ನತ ಹಂತ ಸಾಧಿಸಲು 6 ಗಳನ್ನು ಪಡೆಯಿರಿ.
0/100 ಅಂಕಗಳು
ಮುಂದಿನದು ನಿಮಗಾಗಿ

ಘಟಕ ಪರೀಕ್ಷೆ

ಈ ಘಟಕದಲ್ಲಿನ ಎಲ್ಲಾ ಕೌಶಲ್ಯಗಳ ಮೇಲೆ ಉನ್ನತ ಮಟ್ಟವನ್ನು ಸಾಧಿಸಿ ಮತ್ತು900 ಪಾಂಡಿತ್ಯ ಪಾಯಿಂಟ್ ವರೆಗೆ ಸಂಗ್ರಹಿಸಿ!

ಈ ಘಟಕ ಕುರಿತು

ಘಾತಾಂಕಗಳು ಎಂದರೆ ಅದು ಯಾವುದೇ ಒಂದು ಸಂಖ್ಯೆಯ ಪುನರಾವರ್ತಿತ ಗಣಾಕಾರದ ಸಂಕ್ಷಿಪ್ತ ರೂಪ. ಮತ್ತು ಇದರ ಘಾತ ಸೂಚಿಯು ಆ ಸಂಖ್ಯೆಯು ಎಷ್ಟು ಬಾರಿ ಗುಣಿಸಲ್ಪಟ್ಟಿದೆ ಎಂಬುದನ್ನು ತಿಳಿಸುತ್ತದೆ.ಈ ಅಧ್ಯಾಯದಲ್ಲಿ ನಾವು ಘಾತಾಂಕಗಳ ಮೂಲಭೂತ ವಿಷಯಗಳ ಬಗ್ಗೆ ತಿಳಿದುಕೊಳ್ಳುತ್ತೇವೆ.ಹಾಗೆಯೇ ಘಾತಸೂಚಿ ಮತ್ತು ಋಣಘಾತಾಂಕಗಳ ಪರಿಕಲ್ಪನೆಯನ್ನು ಪರಿಚಯಿಸಿಕೊಳ್ಳುತ್ತೇವೆ.