If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಘಟಕಗಳು ನೇರ ಮತ್ತು ವಿಲೋಮ ಅನುಪಾತ

ಈ ಘಟಕ ಕುರಿತು

ಎರಡು ಮೌಲ್ಯಗಳಲ್ಲಿ, ಒಂದು ಮೌಲ್ಯ ದ ಪ್ರಮಾಣವು ಏರಿಕೆಯಾದಾಗ ಮತ್ತೊಂದು ಮೌಲ್ಯದಲ್ಲಿಯೂ ಹೆಚ್ಚಳವಾದಾಗ ಆ ಎರಡೂ ಮೌಲ್ಯಗಳು ನೇರ ಅನುಪಾತದಲ್ಲಿರುತ್ತದೆ. ಅಂತೆಯೇ, ಅವುಗಳಲ್ಲಿ ಒಂದು ಮೌಲ್ಯದ ಹೆಚ್ಚಳವು ಇನ್ನೊಂದರಲ್ಲಿ ಕಡಿಮೆಯಾದಾಗ ಆ ಎರಡೂ ಮೌಲ್ಯಗಳು ವಿಲೋಮಾನುಪಾತದಲ್ಲಿರುತ್ತದೆ .ಈ ಅಧ್ಯಾಯದಲ್ಲಿ ನಾವು ಈ ಗುಣಗಳ ಬಗ್ಗೆ ಹೆಚ್ಚು ಕಲಿಯೋಣ .