ಮುಖ್ಯ ವಿಷಯ

ದತ್ತಾಂಶಗಳ ನಿರ್ವಹಣೆ

ಅಭ್ಯಾಸ ಮಾಡಿ
ಚಿತ್ರ ನಕ್ಷೆಗಳನ್ನು ಓದಿ: ಬಹು-ಹಂತದ ಸಮಸ್ಯೆಗಳು 4 ರಲ್ಲಿ ಪ್ರಶ್ನೆಗಳ ಉನ್ನತ ಹಂತ ಸಾಧಿಸಲು 3 ಗಳನ್ನು ಪಡೆಯಿರಿ.
ಸ್ತಂಭನಕ್ಷೆಗಳನ್ನು ರಚಿಸಿ 7 ರಲ್ಲಿ ಪ್ರಶ್ನೆಗಳ ಉನ್ನತ ಹಂತ ಸಾಧಿಸಲು 5 ಗಳನ್ನು ಪಡೆಯಿರಿ.
ಸ್ತಂಭನಕ್ಷೆಯನ್ನು ಓದಿ (ಗಮನಿಸಿ) ಮತ್ತು ಎರಡು ಹಂತದ ಸಮಸ್ಯೆಗಳನ್ನು ಪರಿಹರಿಸಿ 4 ರಲ್ಲಿ ಪ್ರಶ್ನೆಗಳ ಉನ್ನತ ಹಂತ ಸಾಧಿಸಲು 3 ಗಳನ್ನು ಪಡೆಯಿರಿ.
ಮುಂದಿನದು ನಿಮಗಾಗಿ

ಘಟಕ ಪರೀಕ್ಷೆ

ಈ ಘಟಕದಲ್ಲಿನ ಎಲ್ಲಾ ಕೌಶಲ್ಯಗಳ ಮೇಲೆ ಉನ್ನತ ಮಟ್ಟವನ್ನು ಸಾಧಿಸಿ ಮತ್ತು800 ಪಾಂಡಿತ್ಯ ಪಾಯಿಂಟ್ ವರೆಗೆ ಸಂಗ್ರಹಿಸಿ!

ಈ ಘಟಕ ಕುರಿತು

ಈ ಅಧ್ಯಾಯದಲ್ಲಿ ನಾವು ವಿವರಣಾತ್ಮಕ ದತ್ತಾಂಶವನ್ನು ಕುತೂಹಲಕಾರಿ ಮಾರ್ಗಗಳಲ್ಲಿ ಕಲಿಯುವೆವು. ಸ್ತಂಭಗಳು, ಗ್ರಾಫ್ ಗಳು ಮತ್ತು ಚಾರ್ಟ್ ಗಳಲ್ಲಿ (ಚಿತ್ರನಕ್ಷೆಗಳು, ಸ್ತಂಭಾಲೇಖಗಳು ಮತ್ತು ಆಯತಚಿತ್ರಗಳು ) ದತ್ತಾಂಶವನ್ನು ಹೇಗೆ ಓದುವುದು ಮತ್ತು ಚಿತ್ರಿಸುವುದು ಎಂಬುದನ್ನು ನಾವು ಕಲಿಯುತ್ತೇವೆ. ನಾವು ಸಂಭವನೀಯತೆಯ ವಿಷಯವನ್ನು ಪರಿಚಯಿಸುತ್ತೇವೆ. ಸಂಭವನೀಯತೆಯನ್ನು ನಮ್ಮ ದೈನಂದಿನ ಜೀವನದಲ್ಲಿ ಹೇಗೆ ಬಳಸಲಾಗುತ್ತದೆ ಎಂಬುದನ್ನು ಅನೇಕ ಪ್ರಶ್ನೆಗಳೊಂದಿಗೆ ಅಭ್ಯಾಸ ಮಾಡುವ ಮೂಲಕ ನೋಡೋಣ.