ಮುಖ್ಯ ವಿಷಯ

ತರಗತಿ 8 ಗಣಿತ (ಭಾರತ)

ಈ ಕೋರ್ಸ್ನಲ್ಲಿ ಕೌಶಲಗಳ ಬಗ್ಗೆ ನಿಮ್ಮ ಜ್ಞಾನವನ್ನು ಪರೀಕ್ಷಿಸಿ. ಒಂದು ಪರೀಕ್ಷೆ ಬರಲಿದೆ? ಕೋರ್ಸ್ ಸವಾಲು ನೀವು ಪರಿಶೀಲಿಸಬೇಕಾದದ್ದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಪ್ರಾರಂಭಿಸು
ಬಾಗಲಬ್ದ ಸಂಖ್ಯೆಗಳ ಗುಣಲಕ್ಷಣಗಳು : ಪೂರ್ಣಾಂಕಗಳು

ಭಾಗಲಬ್ದ ಸಂಖ್ಯೆಗಳ ಕೆಲವು ಗುಣಲಕ್ಷಣಗಳನ್ನು ಚರ್ಚಿಸೋಣ. ಈ ಗುಣಲಕ್ಷಣಗಳಲ್ಲಿ ಕೆಲವು ಸಣ್ಣ ವ್ಯತ್ಯಾಸಗಳಿದ್ದರೂ ಸಹ ನಾವು ಕಲಿತ ಪೂರ್ಣಾಂಕ ಗುಣಲಕ್ಷಣಗಳನ್ನು ಹೋಲುತ್ತದೆ.ಈ ಪಾಠದಲ್ಲಿ ಪಟ್ಟಿಮಾಡಲಾದ ಉದಾಹರಣೆಗಳೆಲ್ಲವೂ ಪೂರ್ಣಾಂಕಗಳನ್ನು ಮಾತ್ರ ಒಳಗೊಂಡಿದೆ ಆದರೆ ಬಾಗಲಬ್ದ ಸಂಖ್ಯೆಗಳಿಗೆ ಎಲ್ಲವೂ ಸರಿಹೊಂದುತ್ತವೆ.
ಕಲಿಕೆ ಪ್ರಾರಂಭಿಸಿ