ಮುಖ್ಯ ವಿಷಯ
ತರಗತಿ 7 ಗಣಿತ (ಭಾರತ)
ಘಾತಾಂಕಗಳ ಭಾಗಾಕಾರದ ಗುಣಲಕ್ಷಣಗಳು.
(5^6)/(5^2) ಈ ರೀತಿಯ ಉಕ್ತಿಗಳನ್ನು ಹೇಗೆ ಸಂಕ್ಷೇಪಿಸುವುದು ಎಂಬುದನ್ನು ಕಲಿಯಿರಿ. ಹಾಗೆಯೇ, 1/(a^b) ಇದು ಹೇಗೆ a^-b ಇದಕ್ಕೆ ಸಮ ಎಂಬುದನ್ನು ತಿಳಿಯಿರಿ. ನಾವು ಈ ವಿಡಿಯೋ ಕೊನೆಯಲ್ಲಿ, (25 * x * y^6)/(20 * y^5 * x^2) ಈ ರೀತಿಯ ಹೆಚ್ಚು ಸಂಕೀರ್ಣವಾದ ಉಕ್ತಿಗಳನ್ನು ಸಂಕ್ಷೇಪಿಸುವುದನ್ನು ಅಭ್ಯಾಸ ಮಾಡುತ್ತೇವೆ. ಸಾಲ್ ಖಾನ್ ಮತ್ತುCK-12 ಫೌಂಡೇಷನ್ ರವರು ರಚಿಸಿದ್ದಾರೆ.
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.