ಮುಖ್ಯ ವಿಷಯ
ತರಗತಿ 7 ಗಣಿತ (ಭಾರತ)
ಘಾತಾಂಕಗಳ ಗುಣಾಕಾರದ ಗುಣಲಕ್ಷಣಗಳು
ಸಂಖ್ಯೆಗಳು ಪರಸ್ಪರ ಗುಣಿಸಲ್ಪಟ್ಟಾಗ, ಘಾತಾಂಕಗಳನ್ನು ಸಂಕ್ಷೇಪಿಸುವುದನ್ನು ಕಲಿಯಿರಿ. (a*b)^c ಸಮ a^c*b^c, a^c*a^d ಸಮ a^(c+d) (a^c)^d ಸಮ a^(c*d)ಆಗಿದೆ ಎಂಬುದನ್ನು ಕಲಿಯುತ್ತೇವೆ.ನಾವು ಈ ಮೂರು ಗುಣಲಕ್ಷಣಗಳನ್ನು ಆಧರಿಸಿದ ಉದಾಹರಣೆಗಳನ್ನು ಬಿಡಿಸುತ್ತೇವೆ. ಸಾಲ್ ಖಾನ್ ಮತ್ತುCK-12 ಫೌಂಡೇಷನ್ ರವರು ರಚಿಸಿದ್ದಾರೆ.
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.