ಮುಖ್ಯ ವಿಷಯ
ತರಗತಿ 7 ಗಣಿತ (ಭಾರತ)
Course: ತರಗತಿ 7 ಗಣಿತ (ಭಾರತ) > Unit 3
Lesson 1: Mean, median, mode, rangeಸಂಖ್ಯಾಶಾಸ್ತ್ರದ ಪೀಠಿಕೆ: ಸರಾಸರಿ, ಮಧ್ಯಾಂಕ, & ರೂಢಿಬೆಲೆ
ದತ್ತಾಂಶ ಗಣದ ಸರಾಸರಿಯು (ಅಂಕಗಣಿತ ಸರಾಸರಿ) ಗಣದಲ್ಲಿನ ಎಲ್ಲಾ ಅಂಶಗಳ ಮೊತ್ತವನ್ನು ಕಂಡುಹಿಡಿದು ನಂತರ ದತ್ತಾಂಶಗಳ ಸಂಖ್ಯೆಯಿಂದ ಭಾಗಿಸುದಾಗ ದೊರೆಯುತ್ತದೆ. ದತ್ತಾಂಶ ಗಣವನ್ನು ಕನಿಷ್ಟದಿಂದ ಗರಿಷ್ಠಕ್ಕೆ ಜೋಡಿಸಿದಾಗ, ಮಧ್ಯದ ಮೌಲ್ಯವು ಮಧ್ಯಾಂಕವಾಗಿರುತ್ತದೆ,. ರೂಢಿಬೆಲೆಯು ದತ್ತಾಂಶ ಗಣದಲ್ಲಿ ಹೆಚ್ಚಾಗಿ ಸಂಭವಿಸುವ ಸಂಖ್ಯೆಯಾಗಿದೆ. ಸಾಲ್ ಖಾನ್ ರವರು ರಚಿಸಿದ್ದಾರೆ.
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.