If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಸರಳ ಬಡ್ಡಿ ಆಧರಿಸಿದ ಹೇಳಿಕೆ ಸಮಸ್ಯೆಗಳು

ಸಮಸ್ಯೆ

ಅಶೋಕನ ಬಳಿಯಲ್ಲಿರುವ ಮ್ಯಾಜಿಕ್ ಬ್ಯಾಗ್ ನಲ್ಲಿ 12 ಚಿನ್ನದ ನಾಣ್ಯಗಳಿವೆ.ಭರತನು ಅಶೋಕನಿಗೆ ನಿನ್ನ ಮ್ಯಾಜಿಕ್ ಬ್ಯಾಗ್‌ನಲ್ಲಿ ಪ್ರತಿ 100 ಚಿನ್ನದ ನಾಣ್ಯ ಗಳಿಗೆ ಪ್ರತಿ ವರ್ಷವು ನಿನಗೆ 25 ಚಿನ್ನದ ನಾಣ್ಯಗಳು ಹೆಚ್ಚಾಗಿ ದೊರೆಯುತ್ತದೆ ಎಂದು ಹೇಳುತ್ತಾನೆ.
ಎಷ್ಟು ವರ್ಷಗಳ ನಂತರ ಅಶೋಕನು ತನ್ನ ಬ್ಯಾಗ್‌ನಲ್ಲಿ 21 ಚಿನ್ನದ ನಾಣ್ಯಗಳನ್ನು ಹೊಂದುತ್ತಾನೆ ?
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ
ವರ್ಷಗಳು