If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಲಾಭ ಮತ್ತು ನಷ್ಟ ಆಧರಿಸಿದ ಹೇಳಿಕೆ ರೂಪದ ಸಮಸ್ಯೆಗಳು

ಸಮಸ್ಯೆ

ಶೀಲಾಳ ಸೆಕೆಂಟ್ ಹ್ಯಾಂಡ್ ಮೊಬೈಲ್ 18,000 ಬೆಲೆಯನ್ನು ಹೊಂದಿದೆ.ಅವಳು ಅದರ ರಿಪೇರಿಗಾಗಿ 1,500 ಖರ್ಚು ಮಾಡುತ್ತಾಳೆ.ಆದರೂ ಅವಳಿಗೆ ಆ ಮೊಬೈಲ್ ನ ಕಂಡೀಷನ್ ಸರಿ ಹೋಗದೆ ಇರುವುದರಿಂದ ಅವಳು 30% ನಷ್ಟಕ್ಕೆ ಮಾರುತ್ತಾಳೆ.
ಶೀಲಾಳು ಯಾವ ಬೆಲೆಗೆ ಮೊಬೈಲ್ ನ್ನು ಮಾರುತ್ತಾಳೆ?
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ