ಮುಖ್ಯ ವಿಷಯ
ತರಗತಿ 7 ಗಣಿತ (ಭಾರತ)
Course: ತರಗತಿ 7 ಗಣಿತ (ಭಾರತ) > Unit 8
Lesson 2: Percentage conversions- ದೃಶ್ಯ ರೂಪಗಳಿಂದ ಭಿನ್ನರಾಶಿ, ದಶಮಾಂಶ ಮತ್ತು ಶೇಕಡಾ ಕ್ರಮ
- ಭಿನ್ನರಾಶಿಗಳು, ದಶಮಾಂಶಗಳು ಹಾಗೂ ಶೇಕಡಾ ಕ್ರಮಗಳನ್ನು ಸಂಬಂಧೀಕರಿಸುತ್ತಾನೆ.
- ದಶಮಾಂಶಗಳನ್ನು ಶೇಕಡಾ ಕ್ರಮಕ್ಕೆ ಪರಿವರ್ತಿಸುವುದು: 0.601
- ದಶಮಾಂಶಗಳನ್ನು ಶೇಕಡಾ ಕ್ರಮಕ್ಕೆ ಪರಿವರ್ತಿಸಿ
- ಶೇಕಡಾವನ್ನು ದಶಮಾಂಶಗಳು ಹಾಗೂ ಭಿನ್ನರಾಶಿಗಳಾಗಿ ಪರಿವರ್ತಿಸುವುದು: ಉದಾಹರಣೆ
- ಶೇಕಡಾವನ್ನು ಭಿನ್ನರಾಶಿಯಾಗಿ ಪರಿವರ್ತಿಸುವುದು
© 2023 Khan Academy
ಬಳಕೆಯ ನಿಯಮಗಳುಗೌಪ್ಯತಾ ನೀತಿCookie Notice
ದಶಮಾಂಶಗಳನ್ನು ಶೇಕಡಾ ಕ್ರಮಕ್ಕೆ ಪರಿವರ್ತಿಸುವುದು: 0.601
ಶೇಕಡಾವನ್ನು ದಶಮಾಂಶ ರೂಪದಲ್ಲಿಯೂ ಬರೆಯಬಹುದು. ಶೇಕಡಾ ಎಂದರೆ ಪ್ರತಿ-ಶತ. ಹೀಗಾಗಿ, ನಾವು ಶೇಕಡಾವನ್ನು 100ರಿಂದ ಭಾಗಿಸಿ ಸಮಾನ ದಶಮಾಂಶ ರೂಪವನ್ನು ಪಡೆಯುತ್ತೇವೆ.ನಂತರ, ನಾವು ಶೇಕಡಾ ಚಿಹ್ನೆಯನ್ನು(%) ತೆಗೆಯುತ್ತೇವೆ/ಕೈ ಬಿಡುತ್ತೇವೆ..ಉದಾ: 65% ಅನ್ನು 65÷100 ಅನ್ನು ಬಿಡಿಸುವ ಮೂಲಕ ದಶಮಾಂಶ ರೂಪಕ್ಕೆ ಪರಿವರ್ತಿಸ ಬಹುದು. ಹೀಗಾಗಿ, 65%=0.65. 100 ರಿಂದ ಭಾಗಿಸುವ ಇನ್ನೊಂದು ವಿಧಾನವೆಂದರೆ ದಶಮಾಂಶ ಬಿಂದುವನ್ನು ಎರಡು ಸ್ಥಾನ ಹಿಂದಕ್ಕೆ(ಎಡಕ್ಕೆ) ಚಲಿಸುವುದು. ಸಾಲ್ ಖಾನ್ ರವರು ರಚಿಸಿದ್ದಾರೆ.
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.