ಮುಖ್ಯ ವಿಷಯ
ತರಗತಿ 6 ಗಣಿತ (ಭಾರತ)
Course: ತರಗತಿ 6 ಗಣಿತ (ಭಾರತ) > Unit 2
Lesson 2: ಪೂರ್ಣ ಸಂಖ್ಯೆಗಳ ಗುಣಲಕ್ಷಣಗಳು- ಗುಣಾಕಾರದ ಗುಣಲಕ್ಷಣಗಳು
- ಗುಣಾಕಾರದ ಗುಣಲಕ್ಷಣಗಳು ಹಾಗೂ ಸಂರಚನೆ.
- ಸಂಕಲನದ ಪರಿವರ್ತನೀಯ ಗುಣ
- ಗುಣಾಕಾರದ ಪರಿವರ್ತನೀಯ ನಿಯಮ
- ಗುಣಾಕಾರದ ಪರಿವರ್ತನೀಯ ನಿಯಮಕ್ಕೆ ಪೀಠಿಕೆ.
- ಗುಣಾಕಾರದ ಪರಿವರ್ತನೀಯ ನಿಯಮ
- ಗುಣಾಕಾರದ ಪರಿವರ್ತನೀಯ ನಿಯಮದ ಪುನರ್ ಮನನ.
- ಸಂಕಲನದ ಸಹವರ್ತನೀಯ ನಿಯಮ
- ಗುಣಾಕಾರದ ಸಹವರ್ತನೀಯ ನಿಯಮ
- ಗುಣಾಕಾರದ ಸಹವರ್ತನೀಯ ನಿಯಮಕ್ಕೆ ಪೀಠಿಕೆ.
- ಗುಣಾಕಾರದ ಸಹವರ್ತನೀಯ ನಿಯಮ
- ಗುಣಾಕಾರದ ಸಹವರ್ತನೀಯ ನಿಯಮದ ಪುನರ್ ಮನನ.
- 1 ಸಂಖ್ಯೆಯ ಅನನ್ಯತಾಂಶ ಗುಣ
- ಸೊನ್ನೆಯ ಅನನ್ಯತಾಂಶ ಗುಣ
- ಸಂಕಲನದ ವಿಲೋಮ ಗುಣ
- ಗುಣಾಕಾರದ ವಿಲೋಮ ಗುಣ
- ಸಂಕಲನದ ಗುಣಲಕ್ಷಣಗಳು
- ಗುಣಾಕಾರದ ಗುಣಲಕ್ಷಣಗಳು
© 2023 Khan Academy
ಬಳಕೆಯ ನಿಯಮಗಳುಗೌಪ್ಯತಾ ನೀತಿCookie Notice
ಗುಣಾಕಾರದ ಪರಿವರ್ತನೀಯ ನಿಯಮದ ಪುನರ್ ಮನನ.
ಗುಣಾಕಾರದ ಪರಿವರ್ತನೀಯ ನಿಯಮವನ್ನು ಆಧರಿಸಿದ ಸರಳ ಸಮಸ್ಯೆಗಳನ್ನು ಪುನರ್ ಮನನ ಮಾಡಿಕೊಳ್ಳುವುದು ಹಾಗೂ ಕೆಲವು ಅಭ್ಯಾಸ ಸಮಸ್ಯೆಗಳನ್ನು ಬಿಡಿಸುವುದು
ಪರಿವರ್ತನೀಯ ನಿಯಮ ಎಂದರೇನು?
ಪರಿವರ್ತನೀಯ ನಿಯಮವು ಒಂದು ಗಣಿತ ನಿಯಮವಾಗಿದ್ದು, ನಾವು ಸಂಖ್ಯೆಗಳನ್ನು ಗುಣಿಸಿರುವ ಕ್ರಮವು ಬದಲಾದರೂ, ಗುಣಲಬ್ದ ಬದಲಾಗುವುದಿಲ್ಲ ಎಂದು ಹೇಳುತ್ತದೆ.
ಉದಾಹರಣೆ:
ಆದ್ದರಿಂದ, .
ಪರಿವರ್ತನೀಯ ನಿಯಮದ ಬಗ್ಗೆ ಹೆಚ್ಚು ತಿಳಿಯಬಯಸುವಿರಾ? ಈ ವಿಡಿಯೋವನ್ನು ನೋಡಿರಿ.
ಪರಿವರ್ತನೀಯ ನಿಯಮ ಏಕೆ ಸಹಾಯಕವಾಗಿದೆ ಎಂದು ತಿಳಿಯಲು ಬಯಸುವಿರಾ? ಈ ಲೇಖನವನ್ನುಪರಿಶೀಲಿಸಿ.
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.