If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ತರಗತಿ 6 ಗಣಿತ (ಭಾರತ)

Course: ತರಗತಿ 6 ಗಣಿತ (ಭಾರತ) > Unit 2

Lesson 2: ಪೂರ್ಣ ಸಂಖ್ಯೆಗಳ ಗುಣಲಕ್ಷಣಗಳು

ಗುಣಾಕಾರದ ಸಹವರ್ತನೀಯ ನಿಯಮದ ಪುನರ್ ಮನನ.

ಗುಣಾಕಾರದ ಸಹವರ್ತನೀಯ ನಿಯಮವನ್ನು ಆಧರಿಸಿದ ಸರಳ ಸಮಸ್ಯೆಗಳನ್ನು ಪುನರ್ ಮನನ ಮಾಡಿಕೊಳ್ಳುವುದು ಹಾಗೂ ಕೆಲವು ಅಭ್ಯಾಸ ಸಮಸ್ಯೆಗಳನ್ನು ಬಿಡಿಸುವುದು

ಸಹವರ್ತನೀಯ ನಿಯಮ ಎಂದರೇನು

ಸಹವರ್ತನೀಯ ನಿಯಮವು ಒಂದು ಗಣಿತ ನಿಯಮವಾಗಿದ್ದು, ಗುಣಾಕಾರ ಸಮಸ್ಯೆಯಲ್ಲಿ ಸಂಖ್ಯೆಗಳನ್ನು ಬೇರೆ ಬೇರೆ ರೀತಿ ಗುಂಪು ಮಾಡಿದರೂ ಗುಣಲಬ್ದ ಬದಲಾಗುವುದಿಲ್ಲ.
ಉದಾಹರಣೆ:
5, times, 4, times, 2
ನಾವು ಮೊದಲು start color #11accd, 5, end color #11accd ಮತ್ತು start color #11accd, 4, end color #11accd ಅನ್ನು ಜೊತೆಯಲ್ಲಿ ಗುಂಪುಮಾಡೋಣ. ನಾವು ಹಂತ ಹಂತವಾಗಿ ಬೀಜೋಕ್ತಿಯನ್ನು ಬಿಡಿಸೋಣ.
empty space, left parenthesis, start color #11accd, 5, times, 4, end color #11accd, right parenthesis, times, 2
equals, start color #11accd, 20, end color #11accd, times, 2
equals, 40
ಈಗ ನಾವು start color #7854ab, 4, end color #7854ab ಮತ್ತು start color #7854ab, 2, end color #7854ab ಅನ್ನು ಜೊತೆಯಲ್ಲಿ ಗುಂಪು ಮಾಡೋಣ.
empty space, 5, times, left parenthesis, start color #7854ab, 4, times, 2, end color #7854ab, right parenthesis
equals, 5, times, start color #7854ab, 8, end color #7854ab
equals, 40
ಮರು ಗುಂಪು ಮಾಡಿದರು ಉತ್ತರ ಬದಲಾಗುವುದಿಲ್ಲ!
ಪರಿವರ್ತನೀಯಮ ನಿಯಮದ ಬಗ್ಗೆ ಹೆಚ್ಚು ತಿಳಿಯಬಯಸುವಿರಾ? ಈ ವಿಡಿಯೋವನ್ನು ನೋಡಿರಿ.
ಪರಿವರ್ತನೀಯಮ ನಿಯಮ ಏಕೆ ಸಹಾಯಕವಾಗಿದೆ ಎಂದು ತಿಳಿಯಲು ಬಯಸುವಿರಾ? ಈ ಲೇಖನವನ್ನುಪರಿಶೀಲಿಸಿ.

ಅಭ್ಯಾಸ ಮಾಡಿ

ಸಮಸ್ಯೆ 1
  • ಪ್ರಸ್ತುತ
ಕೆಳಗಿನ ಯಾವ ಬೀಜೋಕ್ತಿಗಳು start color #11accd, left parenthesis, 9, times, 2, right parenthesis, times, 5, end color #11accdಕ್ಕೆ ಸಮನಾಗಿವೆ ?
ಅನ್ವಯವಾಗುವ ಎಲ್ಲಾ ಉತ್ತರಗಳನ್ನು ಆರಿಸಿ:

ಈ ರೀತಿಯ ಹೆಚ್ಚಿನ ಸಮಸ್ಯೆಗಳನ್ನು ಪ್ರಯತ್ನಿಸಲು ಬಯಸುವಿರಾ? ಈ ಅಭ್ಯಾಸವನ್ನು ಪರೀಕ್ಷಿಸಿ.