If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ವಿಭಾಜಕ ನಿಯಮದ ಪರಿಶೀಲನೆ.

ವಿಭಾಜಕ ನಿಯಮದ ಮೂಲಗಳ ಪರಿಶೀಲನೆ, ಮತ್ತು ಕೆಲವು ಅನ್ವಯಿಕ ಸಮಸ್ಯೆಗಳು.

ವಿಭಾಜಕ ನಿಯಮ ಎಂದರೇನು

ವಿಭಾಜಕ ನಿಯಮ ಒಂದು ಗುಣಾಕಾರ ಸಮಸ್ಯೆಯಲ್ಲಿ, ಒಂದು ಅಪವರ್ತನವನ್ನು ಎರಡು ಸಂಖ್ಯೆಗಳ ಮೊತ್ತವಾಗಿ ಬರೆಯಲ್ಪಟ್ಟಾಗ, ಗುಣಲಬ್ಧವು ಬದಲಾಗುವುದಿಲ್ಲ ಎಂದು ಹೇಳುತ್ತದೆ.
ವಿಭಾಜಕ ನಿಯಮವನ್ನು ಬಳಸಿ ಎರಡು ಸರಳ ಗುಣಾಕಾರ ಸಮಸ್ಯೆಗಳನ್ನು ಪರಿಹರಿಸಲು ನಮಗೆ ಅವಕಾಶ ನೀಡುತ್ತದೆ.
ಉದಾಹರಣೆ:
ನಾವು 4, times, 12 ಅನ್ನು 4, times, left parenthesis, start color #01a995, 10, end color #01a995, plus, start color #74cf70, 2, end color #74cf70, right parenthesis ಆಗಿ ಬದಲಿಸೋಣ.
4 ನ್ನು start color #01a995, 10, end color #01a995 ಮತ್ತು start color #74cf70, 2, end color #74cf70 ಕ್ಕೆ ವಿಭಜಿಸಿದಾಗ ಮತ್ತು ಸಮಸ್ಯೆಯು ಹೀಗೆ ಬದಲಾಗುತ್ತದೆ:
left parenthesis, 4, times, start color #01a995, 10, end color #01a995, right parenthesis, plus, left parenthesis, 4, times, start color #74cf70, 2, end color #74cf70, right parenthesis
ಚುಕ್ಕೆಗಳ ಶ್ರೇಣಿ left parenthesis, start color #01a995, 4, times, 10, end color #01a995, right parenthesis ಎಡಭಾಗದಲ್ಲಿ ತೋರಿಸುತ್ತಿದೆ. ಚುಕ್ಕೆಗಳ ಶ್ರೇಣಿ left parenthesis, start color #74cf70, 4, times, 2, end color #74cf70, right parenthesisಬಲಭಾಗದಲ್ಲಿ ತೋರಿಸುತ್ತಿದೆ.
ಈಗ ನಾವು ಬೀಜೋಕ್ತಿಗಳನ್ನು ಕೂಡಿ ಒಟ್ಟು ಕಂಡುಹಿಡಿಯಬಹುದು.
left parenthesis, start color #01a995, 4, times, 10, end color #01a995, right parenthesis, plus, left parenthesis, start color #74cf70, 4, times, 2, end color #74cf70, right parenthesis
equals, start color #01a995, 40, end color #01a995, plus, start color #74cf70, 8, end color #74cf70
equals, 48
ವಿಭಾಜಕ ನಿಯಮದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಬಯಸುವಿರಾ? ಈ ವಿಡಿಯೋವನ್ನುವೀಕ್ಷಿಸಿ .
ವಿಭಾಜಕ ನಿಯಮವು ಹೇಗೆ ಸಹಾಯಕವಾಗಿದೆ ಎಂದು ತಿಳಿಯಲು ಬಯಸುವಿರಾ? ಈ ಲೇಖನವನ್ನು ಪರಿಶೀಲಿಸಿ.

ಅಭ್ಯಾಸ ಮಾಡಿ

ಸಮಸ್ಯೆ 1
  • ಪ್ರಸ್ತುತ
ಚುಕ್ಕೆಗಳನ್ನು 12, times, 2 ರಂತೆ ಪ್ರತಿನಿಧಿಸಬಹುದು. ಅವುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
ಒಟ್ಟು ಚುಕ್ಕೆಗಳನ್ನು ಲೆಕ್ಕಾಚಾರಮಾಡಲು ಯಾವ ಬೀಜೋಕ್ತಿಯನ್ನು ಬಳಸಬಹುದು?
:ಒಂದು ಉತ್ತರವನ್ನು ಆಯ್ಕೆ ಮಾಡಿ

ಈ ರೀತಿಯ ಹೆಚ್ಚಿನ ಸಮಸ್ಯೆಗಳನ್ನು ಪ್ರಯತ್ನಿಸಲು ಬಯಸುವಿರಾ? ಈ ಅಭ್ಯಾಸವನ್ನು ಪರೀಕ್ಷಿಸಿ.