If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ವಿಭಾಜಕ ನಿಯಮವನ್ನು ವಿವರಿಸಲಾಗಿದೆ.

ವಿಭಾಜಕ ನಿಯಮ ಎಂದರೆ ಬೀಜೋಕ್ತಿಗಳನ್ನು a(b + c) ರೂಪದಲ್ಲಿ ಹೇಗೆ ಪರಿಹರಿಸಬೇಕೆಂದು ಹೇಳುತ್ತದೆ. ವಿಭಾಜಕ ನಿಯಮವನ್ನು ಕೆಲವೊಮ್ಮೆ ಗುಣಾಕಾರ ಮತ್ತು ಭಾಗಾಹಾರದ ವಿಭಾಜಕ ನಿಯಮ ಎಂದು ಕರೆಯಲಾಗುತ್ತದೆ.
ಸಾಮಾನ್ಯವಾಗಿ ನಾವು ಈ ರೀತಿಯ ಬೀಜೋಕ್ತಿಯನ್ನು ನೋಡಿದಾಗ…
ವಿಭಾಜಕ ನಿಯಮದ ರೂಪ
ನಾವು ಮೊದಲು ಆವರಣದಲ್ಲಿ ಏನಿದೆ ಎಂಬುದನ್ನು ಮೌಲ್ಯಮಾಪನ ಮಾಡಿ, ನಂತರ ಅದನ್ನು ಪರಿಹರಿಸಿ:
ವಿಭಾಜಕ ನಿಯಮದ ಅಭ್ಯಾಸ
ಇದು ನಾವು ಹಿಂದೆ ಕಲಿತ ಅಧಿಕೃತ "ಕ್ರಿಯೆಗಳ ಕ್ರಮದ" ನಿಯಮವನ್ನು ಅನುಸರಿಸುತ್ತದೆ.
ವಿಭಾಜಕ ನಿಯಮದಲ್ಲಿ, ನಾವು ‘4’ಅನ್ನು ಮೊದಲು ಗುಣಿಸುತ್ತೇವೆ:
ಬೆಲೆಗಳನ್ನು ವಿಭಜಿಸುವುದು
ನಾವು 4 ರಿಂದ 8 ನ್ನು ವಿಭಜಿಸುತ್ತೇವೆ, ನಂತರ 3 ಕ್ಕೆ ವಿಭಜಿಸುತ್ತೇವೆ.
ನಂತರ ನಾವು ಸಂಕಲನ ಮಾಡುವ ಮೊದಲು ಗುಣಿಸಿವುದನ್ನು ನೆನಪಿಟ್ಟುಕೊಳ್ಳಬೇಕು!
ನಮಗೆ ಅದೇ ಉತ್ತರ ಸಿಕ್ಕಿತು, 44, ಎರಡೂ ವಿಧಾನಗಳೊಂದಿಗೆ!
ಮೊದಲು ನಾವು ಆವರಣದಲ್ಲಿ ಏನನ್ನಾದರೂ ಸುಲಭವಾಗಿ ಲೆಕ್ಕಾಚಾರ ಮಾಡಬಹುದೆಂದು ನಾವು ಏಕೆ ವಿಭಿನ್ನವಾಗಿ ಮಾಡಿದ್ದೇವೆ?
ಆವರಣದೊಳಗೆ ಸಂಖ್ಯೆಗಳ ಬದಲಾಗಿ ನಾವು ಚರಾಕ್ಷರಗಳನ್ನು ಬಿಡಿಸಲು ತಯಾರಿದ್ದೇವೆ.
ನಾವು ಚರಾಕ್ಷರಗಳನ್ನು ಬಳಸಲು ಪ್ರಾರಂಭಿಸುವ ಮೊದಲು ಮತ್ತೊಂದು ಉದಾಹರಣೆ:
ಚರಾಕ್ಷರಗಳನ್ನು ಬಳಸಿಕೊಂಡು ವಿಭಾಜಕ ನಿಯಮದ ಉದಾಹರಣೆ:
ಹೆಚ್ಚಿನ ಉದಾಹರಣೆಗಳು
a) 
b)
ಸಲಹೆಗಳು
  • ನಾವು ವಿಭಾಜಕ ನಿಯಮವನ್ನು ಸಾಮಾನ್ಯವಾಗಿ ಬಳಸುತ್ತೇವೆ ಏಕೆಂದರೆ ಆವರಣದ ಒಳಗೆ ಎರಡು ಪದಗಳನ್ನು ಸೇರಿಸಲಾಗುವುದಿಲ್ಲ ಕಾರಣ ಅವು ಸಜಾತಿಯ ಪದಗಳು.
  • ನೀವು ಹೊರಗಿನ ಸಂಖ್ಯೆಯನ್ನು ಆವರಣದ ಒಳಗೆ ಎಲ್ಲಾ ನಿಯಮಗಳಿಗೆ ಅನ್ವಯಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ
ಉಪಯುಕ್ತ ಸುಳಿವುಗಳು ಮತ್ತು ಉತ್ತರಗಳೊಂದಿಗೆ ನಮ್ಮ ಅಭ್ಯಾಸದ ಪ್ರಶ್ನೆಗಳನ್ನು ಪ್ರಯತ್ನಿಸಿ! ಇದರ ಹಾಗೆ:
ಅಥವಾ ಸಾಲ್ ಕೆಲವು ಉದಾಹರಣೆಗಳ ಮೂಲಕ ಹೋಗುವುದನ್ನು ವೀಕ್ಷಿಸಿ.
ಖಾನ್ ಅಕಾಡೆಮಿ ವೀಡಿಯೊ ರಾಪರ್