If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಬಹು ದರಗಳನ್ನು ಒಳಗೊಂಡ ಹೇಳಿಕೆ ರೂಪದ ಸಮಸ್ಯೆಗಳು

ನಿಮಗೆ ಬೇಕಾಗಬಹುದು:ಲೆಕ್ಕಾಚಾರ

ಸಮಸ್ಯೆ

ಮಹಿಮಾಳು ಒಂದು ಗಂಟೆಗೆ 18 ಆಲೂಗಡ್ಡೆಗಳಂತೆ 3.5 ಗಂಟೆಗಳ ಕಾಲ ಅಡುಗೆ ಎಣ್ಣೆಯಲ್ಲಿ ಕರಿಯಲು ಇಚ್ಚಿಸುತ್ತಾಳೆ . ಅವಳು 1 ಲೀಟರ್ ಅಡುಗೆ ಎಣ್ಣೆ ಬಳಸಿ 6 ಆಲೂಗಡ್ಡೆಗಳನ್ನು ಕರಿಯುತ್ತಾಳೆ.
ಮಹಿಮಾಳಿಗೆ ಆಲೂಗಡ್ಡೆಗಳನ್ನು ಕರಿಯಲು ಒಟ್ಟು ಎಷ್ಟು ಲೀಟರ್ ಅಡುಗೆ ಎಣ್ಣೆ ಬೇಕಾಗುತ್ತದೆ
:ಒಂದು ಉತ್ತರವನ್ನು ಆಯ್ಕೆ ಮಾಡಿ