ಮುಖ್ಯ ವಿಷಯ
ತರಗತಿ 6 ಗಣಿತ (ಭಾರತ)
Course: ತರಗತಿ 6 ಗಣಿತ (ಭಾರತ) > Unit 12
Lesson 1: ಅನುಪಾತಗಳ ಪರಿಚಯಅನುಪಾತದ ಕೋಷ್ಠಕಗಳು
ಸಮಾನ ಅನುಪಾತಗಳ ಕೋಷ್ಠಕಗಳನ್ನು ಭರ್ತಿ ಮಾಡುವ ವಿಧಾನವನ್ನು ಅಭ್ಯಸಿಸುವುದು.
ಅನುಪಾತ ಕೋಷ್ಠಕವು ಸಮಾನ ಅನುಪಾತಗಳ ಸಮೂಹವನ್ನು ನೀಡುತ್ತದೆ.
ಅನುಪಾತ ಕೋಷ್ಠಕವನ್ನು ರಚಿಸುವ ಒಂದು ಉದಾಹರಣೆಯನ್ನು ನೋಡೋಣ.
ರಾಜು ತಾನು ತಿನ್ನುವ ಪ್ರತಿ start color #e07d10, 2, end color #e07d10 ಬಿಸ್ಕೆಟ್ ಗಳಿಗೆ start color #11accd, 1, end color #11accd ಲೋಟ ಹಾಲನ್ನು ಕುಡಿಯುತ್ತಾನೆ:
ನಾವೀಗ ಈ ಅನುಪಾತವನ್ನು ಅನಪಾತ ಕೋಷ್ಠಕವನ್ನು ರಚಿಸುವಲ್ಲಿ ಬಳಸೋಣ:
ಹಾಲಿನ ಲೋಟಗಳು | ಬಿಸ್ಕೇಟ್ ಗಳು |
---|---|
start color #11accd, 1, end color #11accd | start color #e07d10, 2, end color #e07d10 |
ರಾಜು start color #11accd, 2, end color #11accd ಲೋಟ ಹಾಲನ್ನು ಕುಡಿದರೆ, start color #e07d10, 4, end color #e07d10 ಬಿಸ್ಕೆಟ್ ಗಳನ್ನು ತ್ತಿನ್ನತ್ತಾನೆ:
ಅನುಪಾತ ಕೋಷ್ಠಕವನ್ನು ಮುಂದುವರಿಸಲು ಇದನ್ನು ಬಳಸೋಣ:
ಹಾಲಿನ ಲೋಟಗಳು | ಬಿಸ್ಕೇಟ್ ಗಳು |
---|---|
start color #11accd, 1, end color #11accd | start color #e07d10, 2, end color #e07d10 |
start color #11accd, 2, end color #11accd | start color #e07d10, 4, end color #e07d10 |
ಅನುಪಾತ ಕೋಷ್ಠಕದಲ್ಲಿ ಇರುವ ಎರಡು ಅನುಪಾತಗಳು ಸಮಾನವಾಗಿವೆ ಎಂಬುದನ್ನು ಗಮನಿಸಿ:
ರಾಜು start color #11accd, 4, end color #11accd ಲೋಟ ಹಾಲನ್ನು ಕುಡಿದರೆ, start color #e07d10, 8, end color #e07d10 ಬಿಸ್ಕೆಟ್ ಗಳನ್ನು ತ್ತಿನ್ನತ್ತಾನೆ:
ಅನುಪಾತ ಕೋಷ್ಠಕವನ್ನು ಮುಂದುವರಿಸಲು ಇದನ್ನು ಬಳಸೋಣ:
ಹಾಲಿನ ಲೋಟಗಳು | ಬಿಸ್ಕೇಟ್ ಗಳು |
---|---|
start color #11accd, 1, end color #11accd | start color #e07d10, 2, end color #e07d10 |
start color #11accd, 2, end color #11accd | start color #e07d10, 4, end color #e07d10 |
start color #11accd, 4, end color #11accd | start color #e07d10, 8, end color #e07d10 |
ಅನುಪಾತ ಕೋಷ್ಠಕದಲ್ಲಿ ಇರುವ ಎಲ್ಲಾ ಅನುಪಾತಗಳು ಸಮಾನವಾಗಿವೆ ಎಂಬುದನ್ನು ಗಮನಿಸಿ:
ಅಭ್ಯಾಸಿಸೋಣ!
ಸಮಸ್ಯೆ ಗಣ 1:
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.