ಮುಖ್ಯ ವಿಷಯ
ತರಗತಿ 6 ಗಣಿತ (ಭಾರತ)
Course: ತರಗತಿ 6 ಗಣಿತ (ಭಾರತ) > Unit 12
Lesson 1: ಅನುಪಾತಗಳ ಪರಿಚಯಅನುಪಾತ: ಪುನರ್ ಮನನ
ಒಂದು ಚಿತ್ರದಲ್ಲಿ ನೀಡಿರುವ ಎರಡು ವಸ್ತುಗಳ ನಡುವಿನ ಅನುಪಾತ ಕಂಡುಹಿಡಿಯುವ ವಿಧಾನ ತಿಳಿಯೋಣ
ಅನುಪಾತವು ಎರಡು ವಿಭಿನ್ನ ಪ್ರಮಾಣಗಳನ್ನು ಹೋಲಿಸುತ್ತದೆ.
ಉದಾಹರಣೆಗೆ, ಆ ಎರಡು ಪರಿಮಾಣಗಳು ಕೋತಿಗಳು ಮತ್ತು ಬಾಳೆಹಣ್ಣುಗಳು ಆಗಿರಬಹುದು:
ಗಮನಿಸಿ, ಅಲ್ಲಿ start color #11accd, 4, end color #11accd ಕೋತಿಗಳು ಮತ್ತು start color #e07d10, 5, end color #e07d10 ಬಾಳೆಹಣ್ಣಗಳು ಇವೆ.
ಕೋತಿಗಳು ಮತ್ತು ಬಾಳೆಹಣ್ಣುಗಳ ನಡುವಿನ ಅನುಪಾತ ನಾವು ಇದನ್ನು ವಿವರಿಸಬಹುದಾದ ಕೆಲವು ವಿಬಿನ್ನ ರೀತಿಗಳು ಇಲ್ಲಿವೆ:
- ಪ್ರತಿ start color #e07d10, 5, end color #e07d10 ಬಾಳೆಹಣ್ಣುಗಳಿಗೆ start color #11accd, 4, end color #11accd ಕೋತಿಗಳು ಇವೆ.
- ಕೋತಿ ಮತ್ತು ಬಾಳೆಹಣ್ಣುಗಳ ಅನುಪಾತವು start color #11accd, 4, end color #11accd ಕ್ಕೆ start color #e07d10, 5, end color #e07d10.
- ಕೋತಿ ಮತ್ತು ಬಾಳೆಹಣ್ಣುಗಳ ಅನುಪಾತವು start color #11accd, 4, end color #11accd, colon, start color #e07d10, 5, end color #e07d10.
ಅನುಪಾತದಲ್ಲಿ ಕ್ರಮವು ಮುಖ್ಯ. ಬಾಳೆಹಣ್ಣುಗಳು ಮತ್ತು ಕೋತಿಗಳ ನಡುವಿನ ಅನುಪಾತ ನಾವು ಇದನ್ನು ವಿವರಿಸಬಹುದಾದ ಕೆಲವು ವಿಬಿನ್ನ ರೀತಿಗಳು ಇಲ್ಲಿವೆ:
- ಪ್ರತಿ start color #11accd, 4, end color #11accd ಕೋತಿಗಳಿಗೆ start color #e07d10, 5, end color #e07d10 ಬಾಳೆಹಣ್ಣುಗಳಿವೆ .
- ಬಾಳೆಹಣ್ಣು ಮತ್ತು ಕೋತಿಗಳ ಅನುಪಾತವು start color #e07d10, 5, end color #e07d10 ಕ್ಕೆ start color #11accd, 4, end color #11accd.
- ಬಾಳೆಹಣ್ಣು ಮತ್ತು ಕೋತಿಗಳ ಅನುಪಾತವು start color #e07d10, 5, end color #e07d10, colon, start color #11accd, 4, end color #11accd.
ಅಭ್ಯಾಸಿಸೋಣ!
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.