ನೀವು ಈ ಸಂದೇಶವನ್ನು ನೋಡುತ್ತಿದ್ದರೆ, ನಮ್ಮ ವೆಬ್ ಸೈಟ್ ನಲ್ಲಿ ಬಾಹ್ಯ ಸಂಪನ್ಮೂಲಗಳನ್ನು ಲೋಡ್ ಮಾಡುವಲ್ಲಿ ನಾವು ಸಮಸ್ಯೆಯನ್ನು ಎದುರಿಸುತ್ತಿದ್ದೇವೆ ಎಂದರ್ಥ.

If you're behind a web filter, please make sure that the domains *.kastatic.org and *.kasandbox.org are unblocked.

ಮುಖ್ಯ ವಿಷಯ

ಮಸಾಅ ಮತ್ತು ಲಸಾಅ ಗಳ ಅನ್ವಯಿಕ ಸಮಸ್ಯೆಗಳು.

ನಿಮಗೆ ಬೇಕಾಗಬಹುದು:ಲೆಕ್ಕಾಚಾರ

ಸಮಸ್ಯೆ

ಕಾರ್ತಿಕ್ ಪ್ರತಿ 11ನೇ ದಿನ ಕಹಳೆ ಮತ್ತು ಪ್ರತಿ 3ನೇದಿನ ಕೋಳಲನ್ನು ಅಭ್ಯಾಸ ಮಾಡುತ್ತಾನೆ.
ಇವತ್ತು ಕಾರ್ತಿಕ್ ಕಹಳೆ ಮತ್ತು ಕೋಳಲು ಎರಡನ್ನು ಅಭ್ಯಾಸ ಮಾಡಿದರೆ.
ಮುಂದೆ ಎಷ್ಟನೇ ದಿನ ಅವನು ಕಹಳೆ ಮತ್ತು ಕೋಳಲು ಎರಡನ್ನೂ ಅಭ್ಯಾಸ ಮಾಡುತ್ತಾನೆ?
  • Your answer should be
  • 6 ನಂತೆ ಪೂರ್ಣಾಂಕ.
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
ದಿನಗಳು