ಮುಖ್ಯ ವಿಷಯ
ತರಗತಿ 6 ಗಣಿತ (ಭಾರತ)
Course: ತರಗತಿ 6 ಗಣಿತ (ಭಾರತ) > Unit 10
Lesson 5: ಸುತ್ತಳತೆ- ಸುತ್ತಳತೆ: ಪರಿಚಯ
- ಒಂದು ಆಕಾರದ ಸುತ್ತಳತೆ.
- ಘಟಕ ಚೌಕಗಳನ್ನು ಎಣಿಸುವುದರ ಮೂಲಕ ಸುತ್ತಳತೆಯನ್ನು ಕಂಡುಹಿಡಿಯಿರಿ.
- ಘಟಕ ಚೌಕಗಳನ್ನು ಎಣಿಸುವುದರ ಮೂಲಕ ಸುತ್ತಳತೆಯನ್ನು ಕಂಡುಹಿಡಿಯಿರಿ.
- ಸುತ್ತಳತೆ ಹೇಗೆ ಕಂಡುಹಿಡಿಯುವುದು
- ಒಂದು ಅಡ್ಡ ಉದ್ದವು ಕಳೆದುಹೋದಾಗ ಪರಿಧಿಯನ್ನು ಹುಡುಕುವುದು
- ಅಂಚಿನ ಉದ್ದಗಳನ್ನು ನೀಡಿದಾಗ ಸುತ್ತಳತೆಯನ್ನು ಕಂಡುಹಿಡಿಯಿರಿ
- ಸುತ್ತಳತೆಯನ್ನು ಕೊಟ್ಟಾಗ ಉಳಿದ ಅಂಚಿನ ಉದ್ದ ಕಂಡುಹಿಡಿಯುವುದು.
- ಸುತ್ತಳತೆಯನ್ನು ಕೊಟ್ಟಾಗ ಉಳಿದ ಅಂಚಿನ ಉದ್ದವನ್ನು ಕಂಡುಹಿಡಿಯಿರಿ.
- ಪರಿಧಿಯ ವಿಮರ್ಶೆ
© 2023 Khan Academy
ಬಳಕೆಯ ನಿಯಮಗಳುಗೌಪ್ಯತಾ ನೀತಿCookie Notice
ಪರಿಧಿಯ ವಿಮರ್ಶೆ
ಪರಿಧಿಯ ಮೂಲಗಳನ್ನು ಪರಿಶೀಲಿಸಿ ಮತ್ತು ಕೆಲವು ಅಭ್ಯಾಸದ ಸಮಸ್ಯೆಗಳನ್ನು ಪ್ರಯತ್ನಿಸಿ
ಸುತ್ತಳತೆ ಅಥವಾ ಪರಿಧಿ ಎಂದರೇನು?
ಎರಡು ಆಯಾಮವುಳ್ಳ ಆಕೃತಿಯ ಹೊರ ಭಾಗದ ಉದ್ದದ ಅಳತೆಯೇ ಸುತ್ತಳತೆ .
ಕೆಳಗಿನ ಆಕೃತಿಗಳಲ್ಲಿ ಸುತ್ತಳತೆಯನ್ನು start color #11accd, start text, ನ, ೀ, ಲ, ಿ, end text, end color #11accd ಬಣ್ಣದಲ್ಲಿ ತೋರಿಸಿದೆ.
ಸುತ್ತಳತೆಯ ಪರಿಕಲ್ಪನೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕೆ? ಈ ವೀಡಿಯೋ ವೀಕ್ಷಿಸಿ.
ಒಂದು ಆಕೃತಿಯ ಸುತ್ತಳತೆಯನ್ನು ಹೇಗೆ ಲೆಕ್ಕ ಹಾಕುತ್ತೇವೆ?
ಒಂದು ಆಕೃತಿಯ ಸುತ್ತಳತೆಯನ್ನು ಕಂಡುಹಿಡಿಯಲು, ನಾವು ಎಲ್ಲಾ ಬಾಹುಗಳ ಉದ್ದವನ್ನು ಕೂಡುತ್ತೇವೆ.
ಉದಾಹರಣೆ 1:
ತ್ರಾಪಿಜ್ಯದ ಸುತ್ತಳತೆ ಏನು?
ನಾವು ಸುತ್ತಳತೆಯನ್ನು ಅದರ ಎಲ್ಲಾ ಬಾಹುಗಳ ಉದ್ದವನ್ನು ಕೂಡುತ್ತಾ ಕಂಡುಹಿಡಿಯಬಹುದು.
ಉದಾಹರಣೆ 2:
ನಿಯಮಿತ ಪಂಚಭುಜಾಕೃತಿಯ ಸುತ್ತಳತೆ ಏನು?
ನಾವು ಸುತ್ತಳತೆಯನ್ನು ಅದರ ಎಲ್ಲಾ ಬಾಹುಗಳ ಉದ್ದವನ್ನು ಕೂಡುತ್ತಾ ಕಂಡುಹಿಡಿಯಬಹುದು.
ನಿಯಮಿತ ಪಂಚಭುಜಾಕೃತಿಯ ಎಲ್ಲಾ ಬಾಹುಗಳ ಉದ್ದ ಸಮನಾಗಿರುತ್ತವೆ.
ಸುತ್ತಳತೆಯನ್ನು ಲೆಕ್ಕ ಮಾಡುವ ಬಗ್ಗೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕೆ? ನೋಡಿ ಈ ವೀಡಿಯೋ.
ಅಭ್ಯಾಸ ಗಣ 1: ಸುತ್ತಳತೆಯನ್ನು ಲೆಕ್ಕ ಮಾಡಿ
ಇದೇ ರೀತಿಯ ಇನ್ನೂ ಹೆಚ್ಚಿನ ಲೆಕ್ಕಗಳು ಬೇಕೆ? ಈ ಅಭ್ಯಾಸಗಳನ್ನು ನೋಡಿ:
ಬಾಹುಗಳ ಉದ್ದಗಳ ಅಳತೆಗಳನ್ನು ಕೊಟ್ಟಾಗ ಸುತ್ತಳತೆ ಕಂಡುಹಿಡಿಯುವುದು
ಚದರ ಚೌಕವನ್ನು ಎಣಿಸುತ್ತಾ ಸುತ್ತಳತೆಯನ್ನು ಕಂಡುಹಿಡಿಯುವುದು
ಬಾಹುಗಳ ಉದ್ದಗಳ ಅಳತೆಗಳನ್ನು ಕೊಟ್ಟಾಗ ಸುತ್ತಳತೆ ಕಂಡುಹಿಡಿಯುವುದು
ಚದರ ಚೌಕವನ್ನು ಎಣಿಸುತ್ತಾ ಸುತ್ತಳತೆಯನ್ನು ಕಂಡುಹಿಡಿಯುವುದು
ಅಭ್ಯಾಸ ಗಣ 2: ಸವಾಲಿನ ಲೆಕ್ಕಗಳು
ಇದೇ ರೀತಿಯ ಇನ್ನೂ ಹೆಚ್ಚಿನ ಲೆಕ್ಕಗಳು ಬೇಕೆ? ಈ ಅಭ್ಯಾಸಗಳನ್ನು ನೋಡಿ:
ಸುತ್ತಳತೆ ಕೊಟ್ಟಾಗ ಕೊಟ್ಟಿಲ್ಲದ ಬಾಹುವಿನ ಉದ್ದವನ್ನು ಕಂಡುಹಿಡಿಯುವುದು
ಸುತ್ತಳತೆಯ ವಾಕ್ಯರೂಪದ ಸಮಸ್ಯೆಗಳು
ಸುತ್ತಳತೆ ಕೊಟ್ಟಾಗ ಕೊಟ್ಟಿಲ್ಲದ ಬಾಹುವಿನ ಉದ್ದವನ್ನು ಕಂಡುಹಿಡಿಯುವುದು
ಸುತ್ತಳತೆಯ ವಾಕ್ಯರೂಪದ ಸಮಸ್ಯೆಗಳು
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.