If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಆಯತದ ವಿಸ್ತೀರ್ಣದ ಪುನರಾವಲೋಕನ

ಆಯತಾಕಾರದ ವಿಸ್ತೀರ್ಣದ ಮೂಲಭೂತ ಅಂಶಗಳನ್ನು ಪರಿಶೀಲಿಸಿ ಮತ್ತು ಕೆಲವು ಅಭ್ಯಾಸದ ಸಮಸ್ಯೆಗಳನ್ನು ಪ್ರಯತ್ನಿಸಿ

ವಿಸ್ತೀರ್ಣ ಎಂದರೇನು?

ವಿಸ್ತೀರ್ಣವು ಎರಡು ಆಯಾಮವುಳ್ಳ ಆಕೃತಿಯು ಒಳಗೊಂಡಿರುವ ಪ್ರದೇಶ. ಆಕೃತಿಯು ಆವರಿಸಿರವ ಪ್ರದೇಶವನ್ನು ಸಹ ನಾವು ವಿಸ್ತೀರ್ಣದ ಬಗ್ಗೆ ಯೋಚಿಸಬಹುದು.
ಉದಾಹರಣೆಗೆ, ಕೆಳಗಿನ ಆಯತದ ವಿಸ್ತೀರ್ಣವು 12 ಚದರ ಮಾನ ಆಗಿದೆ ಏಕೆಂದರೆ ಅದು 12 ಚದರ ಮಾನಗಳನ್ನು ಆವರಿಸುತ್ತದೆ .
ವಿಸ್ತೀರ್ಣದ ಪರಿಕಲ್ಪನೆ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕೆ? ನೋಡಿ ಈ ವೀಡಿಯೋವನ್ನು.

ಆಯತದ ವಿಸ್ತೀರ್ಣದ ಸೂತ್ರ

ಆಯತದ ವಿಸ್ತೀರ್ಣವನ್ನು ಕಂಡುಹಿಡಿಯಲು, ನಾವು ಆಯತದ ಉದ್ದವನ್ನು ಅದೇ ಆಯತದ ಅಗಲದಿಂದ ಗುಣಿಸಬೇಕು.
ಆಯತದ ವಿಸ್ತೀರ್ಣ=ಉದ್ದ×ಅಗಲ
ಸೂತ್ರ ಏಕೆ ಕೆಲಸ ಮಾಡುತ್ತದೆ ಎಂದು ತಿಳಿಯಬೇಕೆ? ನೋಡಿ [ಈ ವೀಡಿಯೋ](/v/ಆಯತದ ವಿಸ್ತೀರ್ಣವು ಅಳತೆಗಳ ಗುಣಲಬ್ಧಗಳ ರೀತಿ ಪ್ರತಿ 1,1 ಅಳತೆಯ ಚೌಕಗಳನ್ನು ಎಣಿಸುವುದು).

ಉದಾಹರಣೆ 1:

ವಿಸ್ತೀರ್ಣ=ಉದ್ದ×ಅಗಲ
Area=6×2
Area=12ಚದರ ಮಾನಗಳು

ಉದಾಹರಣೆ 2:

ವಿಸ್ತೀರ್ಣ=ಉದ್ದ×ಅಗಲ
Area=7×4
Area=28ಚದರ ಮಾನಗಳು

ಅಭ್ಯಾಸ ಗಣ 1: ವಿಸ್ತೀರ್ಣವನ್ನು ಕಂಡುಹಿಡಿಯಲು ಗುಣಿಸಿ

ಲೆಕ್ಕ 1A
ಆಯತದ ಅಗಲ ಎಷ್ಟು?
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ
ಚದರ ಮಾನಗಳು

ಆಯತದ ವಿಸ್ತೀರ್ಣದ ಮೇಲಿನ ಮತ್ತಷ್ಟು ಸಮಸ್ಯೆಗಳನ್ನು ಬಿಡಿಸಬೇಕೆ ? ಈ ಆಭ್ಯಾಸವನ್ನು ನೋಡಿ:
ಆಯತದ ವಿಸ್ತೀರ್ಣ

ಅಭ್ಯಾಸ ಗಣ 2: ವಿಸ್ತೀರ್ಣ ಕಂಡುಹಿಡಿಯಲು ಚೌಕಗಳನ್ನು ಲೆಕ್ಕ ಹಾಕಿ.

ಸಮಸ್ಯೆ 2A
ಆಕೃತಿಯ ವಿಸ್ತೀರ್ಣ ಎಷ್ಟು? ಚೌಕಳಿ ಹಾಳೆಯ ಪ್ರತಿ ವರ್ಗವು 1×1 ಚದರ ಮಾನ ವಿಸ್ತೀರ್ಣವನ್ನು ಹೊಂದಿದೆ.
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ
ಚದರ ಮಾನಗಳು

ಅಭ್ಯಾಸ ಗಣ 3: ಸವಾಲಿನ ಲೆಕ್ಕಗಳು

ಸಮಸ್ಯೆ 3A
ಬೆಕ್ಕು ಮತ್ತು ಪಕ್ಷಿಯ ಚಿತ್ರದ ವಿಸ್ತೀರ್ಣವು 56 ಚದರ ಸೆಂಟಿಮೀಟರ್ ಗಳು. ಚಿತ್ರದ ಎತ್ತರವು 7 ಸೆಂಟಿಮೀಟರ್ ಗಳು.
ಚಿತ್ರದ ಅಗಲ ಎಷ್ಟು?
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ
ಸೆಂಟಿಮೀಟರ್ ಗಳು