If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

Course: ತರಗತಿ 6 ಗಣಿತ (ಭಾರತ) > Unit 1

Lesson 5: ಅಳತೆಯ ಮಾಪನ ಪದ್ಧತಿಗಳು.

ಅಳತೆಯ ಮಾನಗಳನ್ನು ಪರಿವರ್ತಿಸುವ ಪದ ಸಮಸ್ಯೆಗಳು.

ಸಮಸ್ಯೆ

ಅಮರ್ ಮೀನಿನ ಬಟ್ಟಲಿಗೆ 5 ಲೀಟರ್ ಗಳ ನೀರನ್ನು ಸುರಿಯುತ್ತಾನೆ. ಅವನು 200 ಮಿಲಿಲೀಟರ್ ಗಳ ನೀರನ್ನು ಹೊರ ಚೆಲ್ಲುತ್ತಾನೆ.ಉಳಿಕೆ ನೀರನ್ನು ಎರಡು ಬಟ್ಟಲುಗಳಿಗೆ ಸಮಾನವಾಗಿ ಹಂಚುತ್ತಾನೆ .
ಅಮರ್ ಎಷ್ಟು ಮಿಲಿಲೀಟರ್ ಗಳ ನೀರನ್ನು ಪ್ರತಿ ಬಟ್ಟಲಿಗೆ ಸುರಿಯುತ್ತಾನೆ.?
1 ಲೀಟರ್=1000 ಮಿಲಿಲೀಟರ್ ಗಳು
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ
ಮಿಲಿಲೀಟರ್ ಗಳು