If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಲಕ್ಷ ಮತ್ತು ಕೋಟಿಗಳನ್ನು ಒಳಗೊಂಡಿರುವ ಶಾಬ್ದಿಕ ಸಮಸ್ಯೆಗಳು.

ಸಮಸ್ಯೆ

ಚಂದ್ರವು ಭೂಮಿಯಿಂದ ಸುಮಾರು 3,90,000 ಕಿ ಮೀ ದೂರದಲ್ಲಿದೆ. ಭೂಮಿಯ ವ್ಯಾಸವು ಸುಮಾರು 13,000 ಕಿ ಮೀ ಇದೆ.
ಭೂಮಿ ಮತ್ತು ಚಂದ್ರನ ನಡುವಿನ ಅಂತರದಲ್ಲಿ ನಾವು ಎಷ್ಟು ಭೂಮಿಗಳನ್ನು ಜೋಡಿಸಬಹುದು?
ನಿಮ್ಮ ಉತ್ತರದಲ್ಲಿ ಅಲ್ಪವಿರಾಮಗಳನ್ನು ಬಳಸಬೇಡಿ.
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ
ಭೂಮಿಗಳು