ಮುಖ್ಯ ವಿಷಯ
ತರಗತಿ 6 ಗಣಿತ (ಭಾರತ)
Course: ತರಗತಿ 6 ಗಣಿತ (ಭಾರತ) > Unit 6
Lesson 6: ಫೂರ್ಣಾಂಕಗಳ ವ್ಯವಕಲನದ ಪರಿಚಯ :-ಋಣ ಪೂರ್ಣಾಂಕಗಳ ವ್ಯವಕಲನದ ಪುನರ್ ಮನನ.
ಋಣ ಪೂರ್ಣಾಂಕಗಳ ವ್ಯವಕಲನ ಆಧರಿಸಿದ ಮೂಲ ಸಮಸ್ಯೆಗಳು ಮತ್ತು ಅಭ್ಯಾಸ ಸಮಸ್ಯೆಗಳನ್ನು ಪ್ರಯತ್ನಿಸುವುದು.
ಋಣ ಸಂಖ್ಯೆಗಳ ವ್ಯವಕಲನ
ಸಂಖ್ಯೆಯನ್ನು ಕಳೆಯುವುದು ವಿರುದ್ಧ ಸಂಖ್ಯೆಯನ್ನು ಕೂಡಿಸುವುದೇ ಆಗಿದೆ.
ಎರಡು ಉದಾಹರಣೆಗಳನ್ನು ನೋಡೋಣ:
ಸೂಚನೆ: ಎರಡೂ ಉದಾಹರಣೆಗಳಲ್ಲಿ, ನಾವು ಎರಡನೇ ಸಂಖ್ಯೆಯ ಚಿಹ್ನೆಯನ್ನು ಅದರ ವಿರುದ್ಧ ಚಿಹ್ನೆಯಾಗಿ ಬದಲಿಸಿ ವ್ಯವಕಲನವನ್ನು ಸಂಕಲನವನ್ನಾಗಿ ಬದಲಿಸಬಹುದು.
ಇದು ಯಾಕೆ ಕೆಲಸಮಾಡುತ್ತಿದೆ ಎಂದು ತಿಳಿಯಬೇಕೇ? ಈ ವೀಡಿಯೋವನ್ನು ಪರಿಶೀಲಿಸಿ.
ಒಂದು ಬಾರಿ ಸಂಕಲನದ ಸಮಸ್ಯೆ ಇದ್ದರೆ, ನಾವು ಬಿಡಿಸಬಹುದು.
ಉದಾಹರಣೆ 1: ಋಣ minusಋಣ
minus, 5, minus, left parenthesis, minus, 6, right parenthesis ನ್ನು ನಾವು ಕಳೆಯೋಣ.
ಹಂತ 1: ಸಂಕಲನದ ಸಮಸ್ಯೆಯಾಗಿ ಪುನಃ ಬರೆ
ಹಂತ 2: ಸಂಕಲನದ ಸಮಸ್ಯೆಯಲ್ಲಿ ಮೊದಲ ಸಂಖ್ಯೆಯೊಂದಿಗೆ ಆರಂಭಿಸೋಣ,ಈ ಸಂದರ್ಭದಲ್ಲಿminus, 5:
ಹಂತ 3: ಬಲಬದಿಯಲ್ಲಿ 6 ಸ್ಥಾನಗಳಿಗೆ ಚಲಿಸೋಣ. ನಾವು ಬಲಬದಿಯಲ್ಲಿ 6ಕ್ಕೆ ಚಲಿಸುತ್ತೇವೆ ಎಕೆಂದರೆ ಧನಸಂಖ್ಯೆ 6 ನ್ನು 6ರಿಂದ ಹೆಚ್ಚು ಮಾಡುವುದು .
minus, 5, plus, 6 ಅನ್ನು ಕಳೆದಾಗ ಸಂಖ್ಯಾ ರೇಖೆಯ ಮೇಲೆ 1 ಸಿಗುತ್ತದೆ.
ಉದಾಹರಣೆ 2: ಋಣminusಧನ
minus, 4, minus, 7 ನ್ನು ವಾವು ಕಳೆಯೋಣ.
ಹಂತ 1: ಸಂಕಲನದ ಸಮಸ್ಯೆಯಾಗಿ ಪುನಃ ಬರೆ
ಹಂತ 2: ಸಂಕಲನದ ಸಮಸ್ಯೆಯಲ್ಲಿ ಮೊದಲ ಸಂಖ್ಯೆಯೊಂದಿಗೆ ಆರಂಭಿಸೋಣ,ಈ ಸಂದರ್ಭದಲ್ಲಿminus, 4:
ಹಂತ 2: ಎಡಬದಿಯಲ್ಲಿ 7 ಸ್ಥಾನಗಳಿಗೆ ಚಲಿಸೋಣ. ಋಣ7 ನ್ನು ಕೂಡಿಸುವುದು 7 ಬಾರಿ ಇಳಿಕೆಯಾಗುವುದರಿಂದ ನಾವು ಎಡಬದಿಯಲ್ಲಿ 7ಕ್ಕೆ ಚಲಿಸುತ್ತೇವೆ .
minus, 4, plus, left parenthesis, minus, 7, right parenthesis ಅನ್ನು ಕಳೆದಾಗ ಸಂಖ್ಯಾ ರೇಖೆಯ ಮೇಲೆ minus, 11 ಸಿಗುತ್ತದೆ.
ಋಣ ಸಂಖ್ಯೆಗಳನ್ನು ಕಳೆಯುವ ಬಗ್ಗೆ ಹೆಚ್ಚಿಗೆ ಕಲಿಯಲು ಇಚ್ಛಿಸುವಿರಾ? ಈ ವೀಡಿಯೋವನ್ನು ಪರಿಶೀಲಿಸಿ.).
ಅಭ್ಯಾಸ ಮಾಡಿ
ಋಣ ಸಂಖ್ಯೆಗಳನ್ನು ಕೂಡಿಸುವ ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಬಿಡಿಸಲು ಇಚ್ಛಿಸುತ್ತೀರಾ? ಈ ಅಭ್ಯಾಸವನ್ನು ಪರಿಶೀಲಿಸಿ.
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.