ಮುಖ್ಯ ವಿಷಯ
ತರಗತಿ 6 ಗಣಿತ (ಭಾರತ)
Course: ತರಗತಿ 6 ಗಣಿತ (ಭಾರತ) > Unit 6
Lesson 4: ಪೂರ್ಣಾಂಕಗಳನ್ನು ಕ್ರಮಗೊಳಿಸುವಿಕೆ :ಋಣಾತ್ಮಕ ಸಂಖ್ಯೆಗಳನ್ನು ಕ್ರಮಗೊಳಿಸುವುದು :
ಋಣಾತ್ಮಕ ಸಂಖ್ಯೆಗಳಿಂತ ಹೆಚ್ಚು ಮತ್ತು ಕಡಿಮೆ ಇರುವ ಸಂಖ್ಯೆಗಳನ್ನು ಯೋಚಿಸಿ ಬರೆಯಿರಿ.
ಸಂಖ್ಯಾರೇಖೆಯಲ್ಲಿ ಧನಾತ್ಮಕ ಸಂಖ್ಯೆಗಳು ರೇಖೆಯ ಬಲಭಾಗಕ್ಕೆ ಚಲಿಸಿದಂತೆಲ್ಲಾ ಅವುಗಳ ಬೆಲೆ ಹೆಚ್ಚಾಗಿರುತ್ತದೆ ಎಂದು ನಮಗೆ ಮೊದಲೆ ತಿಳಿದಿದೆ.
ಉದಾಹರಣೆಗೆ, start color #e07d10, 2, end color #e07d10ಕ್ಕಿಂತ start color #11accd, 5, end color #11accd ರ ಬೆಲೆ ಹೆಚ್ಚು.
ಏಕೆಂದರೆ ಸಂಖ್ಯಾರೇಖೆಯಲ್ಲಿ start color #e07d10, 2, end color #e07d10 ರ ಬಲಭಾಗದಲ್ಲಿ start color #11accd, 5, end color #11accd ಇದೆ:
ಪ್ರಮುಖ ಕಲ್ಪನೆ: ವಾಸ್ತವವಾಗಿ ಸಂಖ್ಯಾರೇಖೆಯಲ್ಲಿ ಬಲಭಾಗಕ್ಕೆ ಚಲಿಸಿದಂತೆ ಬೆಲೆ ಹೆಚ್ಚಾಗುತ್ತದೆ ಎಂಬುದು ಸತ್ಯ, ಇದು ಧನಾತ್ಮಕ ಮತ್ತು ಋಣಾತ್ಮಕ ಸಂಖ್ಯೆಗಳಿಗೂ ನಿಜವಾಗಿದೆ.
ಉದಾಹರಣೆಗೆ, start color #e07d10, minus, end color #e07d10, 5ಕ್ಕಿಂತ start color #11accd, minus, end color #11accd, 2 ರ ಬೆಲೆ ಹೆಚ್ಚು.
ಏಕೆಂದರೆ ಸಂಖ್ಯಾರೇಖೆಯಲ್ಲಿ start color #e07d10, minus, end color #e07d10, 5 ರ ಬಲಭಾಗದಲ್ಲಿ start color #11accd, minus, end color #11accd, 2 ಇದೆ:
ಅಭ್ಯಾಸಿಸೋಣ!
ಸವಾಲಿನ ಸಮಸ್ಯೆ
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.