If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ವಿಲೋಮ ಸಂಖ್ಯೆಗಳು :

ಒಂದು ಸಂಖ್ಯೆಗೆ ವಿಲೋಮ ಸಂಖ್ಯೆ ಇರುವುದರ ಅರ್ಥವೇನು ಎಂಬುದನ್ನು ತಿಳಿಯೋಣ.
ಸಂಖ್ಯಾರೇಖೆಯಲ್ಲಿ ವಿರುದ್ದ ಸಂಖ್ಯೆಗಳು 0 ಯಿಂದ ವಿರುದ್ದ ದಿಕ್ಕಿನಲ್ಲಿದ್ದು , 0 ಯಿಂದ ಸಮಾನ ದೂರದಲ್ಲಿರುತ್ತವೆ.
ಇಲ್ಲಿ ಕೆಲವೊಂದು ಉದಾಹರಣೆಗಳಿವೆ
start color #e84d39, minus, 4, end color #e84d39 ರ ವಿರುದ್ದ ಸಂಖ್ಯೆ start color #1fab54, 4, end color #1fab54.
start color #1fab54, 3, end color #1fab54 ರ ವಿರುದ್ದ ಸಂಖ್ಯೆ start color #e84d39, minus, 3, end color #e84d39.

ಅಭ್ಯಾಸಿಸೋಣ!

ಲೆಕ್ಕ 1A
  • ಪ್ರಸ್ತುತ
ಚುಕ್ಕಿಯನ್ನು 2 ರ ವಿಲೋಮ ಸಂಖ್ಯೆಗೆ ಸರಿಸಿ .

ಕಠಿಣ ಸಮಸ್ಯೆಗಳು

ಕೆಳಗಿನ ಪ್ರಶ್ನೆಗಳಿಗೆ ಕೊಟ್ಟಿರುವ ಸಂಖ್ಯಾರೇಖೆ ಬಳಸಿ ಉತ್ತರಿಸಿ.
ಸಮಸ್ಯೆ 2A
  • ಪ್ರಸ್ತುತ
ಕೆಳಗಿನವುಗಳಲ್ಲಿ A ನ ವಿಲೋಮ ಯಾವುದು?
:ಒಂದು ಉತ್ತರವನ್ನು ಆಯ್ಕೆ ಮಾಡಿ