If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಋಣಾತ್ಮಕ ಸಂಖ್ಯೆಗಳ ವಿವರಣೆ

ಸಮಸ್ಯೆ

ಒಂದು ಮನೋರಂಜನ ಉದ್ಯಾನವನದಲ್ಲಿ ಏರಿಳಿತ ಆಟದ ರೈಲಿನಲ್ಲಿ ಅದು ಭೂಮಿಯಿಂದ ಮೇಲಕ್ಕೆ ಏರಿದ ಎತ್ತರವನ್ನು ಸೂಚಿಸಲು ಧನಾತ್ಮಕ ಸಂಖ್ಯೆಗಳನ್ನು ಮತ್ತು ಭೂಮಿಯಿಂದ ಆಳಕ್ಕೆ ಇಳಿದ ಆಳವನ್ನು ಸೂಚಿಸಲು ಋಣಾತ್ಮಕ ಸಂಖ್ಯೆಗಳನ್ನು ಬಳಸಿದ್ದಾರೆ .
ಏರಿಳಿತ ಆಟದ ರೈಲು ಭೂಮಿಯಿಂದ 3 ಮೀಟರ್ ಗಳ ಆಳಕ್ಕೆ ಇಳಿದಿದೆ. ?
:ಒಂದು ಉತ್ತರವನ್ನು ಆಯ್ಕೆ ಮಾಡಿ
ಸಿಕ್ಕಿಕೊಂಡಿದ್ದೀರಾ?
ಸಿಕ್ಕಿಕೊಂಡಿದ್ದೀರಾ?