ಮುಖ್ಯ ವಿಷಯ
ತರಗತಿ 6 ಗಣಿತ (ಭಾರತ)
Course: ತರಗತಿ 6 ಗಣಿತ (ಭಾರತ) > Unit 6
Lesson 1: ಋಣ ಸಂಖ್ಯೆಗಳ ಪರಿಚಯಋಣ ಸಂಖ್ಯೆಗಳ ಪರಿಚಯ
ಋಣಾತ್ಮಕ ಸಂಖ್ಯೆಗಳು ಎಂದರೇನು ಅವುಗಳನ್ನು ಸಂಖ್ಯಾರೇಖೆಯ ಮೇಲೆ ಗುರುತಿಸುವುದು ಹೇಗೆ ಎಂಬುದನ್ನು ಕಲಿಯಿರಿ.
ಬಹಳ ಪರಿಚಿತವಾಗಿರುವ ಒಂದು ಸಂಖ್ಯೆಯ ಸಂಖ್ಯಾರೇಖೆ ಸಾಲು ಇಲ್ಲಿದೆ. ಇದು 0 ಯಿಂದ ಪ್ರಾರಂಭವಾಗುತ್ತದೆ, ನಂತರ ಅಲ್ಲಿಂದ 1 ರಿಂದ ಎಣಿಕೆ ಮಾಡುತ್ತದೆ:
ನಾವು ಬಲಭಾಗದಲ್ಲಿ ಮುಂದುವರೆಸುತ್ತಿದ್ದರೆ, ನಮಗೆ , ನಂತರ , ಮತ್ತು ಮುಂದಿನ ಸಂಖ್ಯೆ ಹಾಗೆ ಮಂದುವರಿಯುತ್ತದೆ ಎಂದು ಗೊತ್ತಿದೆ.
ನಾವು ಯಿಂದ ಎಡಕ್ಕೆ ಹೋದರೆ ಏನಾಗುತ್ತದೆ? ನಾವು ಋಣಾತ್ಮಕ ಸಂಖ್ಯೆಗಳನ್ನು ಪಡೆಯುತ್ತೇವೆ! ಯ ಎಡಭಾಗದಲ್ಲಿ , ನಂತರ , ನಂತರ , ಹಾಗೆ ಮುಂದುವರಿಯುತ್ತದೆ :
ಅಭ್ಯಾಸಿಸೋಣ!
ನಾವು ಋಣಾತ್ಮಕ ಸಂಖ್ಯೆಗಳು ಏಕೆ ನೀಡಬೇಕು?
ಶೂನ್ಯಕ್ಕಿಂತ ಕಡಿಮೆ ಬೆಲೆಗಳನ್ನು ವಿವರಿಸಲು ಋಣಾತ್ಮಕ ಸಂಖ್ಯೆಗಳು ನಮಗೆ ಸಹಾಯ ಮಾಡುತ್ತವೆ.
ಉದಾಹರಣೆ:
ಉಷ್ಣಾಂಶವು ಗಿಂತ ಕಡಿಮೆ , ಅಂದರೆ ಗಿಂತ ಕಡಿಮೆ ಆದಾಗ. ಉಷ್ಣಾಂಶವನ್ನು ಎಂದು ಹೇಳುತ್ತೇವೆ.
ಕೆಲವೋಂದಷ್ಟು ಹೆಚ್ಚು ಋಣಾತ್ಮಕ ಸಂದರ್ಭಗಳಲ್ಲಿ
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.