If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ನಿರಪೇಕ್ಷ ಬೆಲೆಗಳ ಪರಿಚಯ

ನಿರಪೇಕ್ಷ ಬೆಲೆಯು ಸೊನ್ನೆಯಿಂದ ಸಂಖ್ಯೆಗಿರುವ ದೂರವಾಗಿದೆ,ಎಂಬುದನ್ನು ಕಲಿಯೋಣ ಮತ್ತು ನಿರಪೇಕ್ಷ ಬೆಲೆ ಕಂಡುಹಿಡಿಯುವ ಅಭ್ಯಾಸ ಮಾಡಿ.
ಸಂಖ್ಯೆಯ ನಿರ್ದಿಷ್ಟ ಬೆಲೆ ,ಆ ಸಂಖ್ಯೆ 0 ಯಿಂದ ಇರುವ ದೂರವಾಗಿದೆ.
ಉದಾಹರಣೆಗೆ, 4 ರ ಸಂಪೂರ್ಣ ಬೆಲೆ 4:
ಇದು ಸ್ಪಷ್ಟವಾದ ರೀತಿಯ ತೋರುತ್ತದೆ. ಸಹಜವಾಗಿ 0 ಯಿಂದ 4 ರವರೆಗಿನ ಅಂತರವು 4 ಆಗಿದೆ.
ಉದಾಹರಣೆಗೆ, 4 ರ ಸಂಪೂರ್ಣ ಬೆಲೆ 4 ವು ಹೌದು:

ಅಭ್ಯಾಸ ಮಾಡೋಣ!

ಲೆಕ್ಕ 1A
3 ರ ಸಂಪೂರ್ಣ ಬೆಲೆ ಎನು ?
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ

ನಿರ್ದಿಷ್ಟ ಬೆಲೆಯ ಚಿಹ್ನೆ

ನಿರ್ದಿಷ್ಟ ಬೆಲೆಯ ಸಂಕೇತದಲ್ಲಿ ಸೂಚಿಸಲು ಸಂಖ್ಯೆಯ ಪ್ರತಿ ಬದಿಯಲ್ಲಿ | (ಬಾರ್) ಹಾಕಬೇಕು.
ಉದಾಹರಣೆಗೆ, ಬರೆಯುವ ಬದಲಿಗೆ
" 6 ರ ಸಂಪೂರ್ಣ ಮೌಲ್ಯ"
ನಾವು ಬರೆಯಬಹುದು
|6|.

ಅಭ್ಯಾಸ ಮಾಡೋಣ!

ಸಮಸ್ಯೆ 2A
|7| ಅಂದರೆ ಎನು?
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ