ಮುಖ್ಯ ವಿಷಯ
ತರಗತಿ 6 ಗಣಿತ (ಭಾರತ)
ಬಹುಭುಜಾಕೃತಿಗಳ ವಿಮರ್ಶೆ
ಬಹುಭುಜಾಕೃತಿ ಎಂಬ ಪದವನ್ನು ವಿಮರ್ಶಿಸಿ ಮತ್ತು 8 ಬಾಹುಗಳವರೆಗಿನ ಬಹುಭುಜಾಕೃತಿಗಳನ್ನು ಹೆಸರಿಸಿ . ಹಾಗೂ ಕೆಲವು ಅಭ್ಯಾಸ ಸಮಸ್ಯೆ ಗಳನ್ನು ಪ್ರಯತ್ನಿಸಿ .
ಬಹುಭುಜಾಕೃತಿ ಎಂದರೇನು?
ಒಂದು ಬಹುಭುಜಾಕೃತಿಯು ಕನಿಷ್ಠ 3 ಸರಳ ರೇಖೆಗಳಿಂದ ಉಂಟಾದ ಆವೃತವಾದ ಚಿತ್ರ.
ಅಭ್ಯಾಸ ಗಣ 1
ಆಕೃತಿಗಳನ್ನು ಗುರುತಿಸುವ ಬಗ್ಗೆ ಇನ್ನೂ ತಿಳಿಯಬೇಕೆ? ನೋಡಿ [ಈ ವೀಡಿಯೋ](/v/ಆಕೃತಿಗಳನ್ನು ಗುರುತಿಸುವುದು).
ಬಹುಭುಜಾಕೃತಿಗಳನ್ನು ಗುರುತಿಸುವುದು
ಬಹುಭುಜಾಕೃತಿಗಳನ್ನು ಅವುಗಳ ಬಾಹುಗಳ ಸಂಖ್ಯೆಗಳಿಂದ ಹೆಸರಿಸಬಹುದು.
ಬಾಹುಗಳ ಸಂಖ್ಯೆ | ಹೆಸರು |
---|---|
3 | ತ್ರಿಭುಜ |
4 | ಚತುರ್ಭುಜ |
5 | ಪಂಚಭುಜಾಕೃತಿ |
6 | ಷಟ್ಭುಜಾಕೃತಿ |
7 | ಸಪ್ತಭುಜಾಕೃತಿ |
8 | ಅಷ್ಟಭುಜಾಕೃತಿ |
ಅಭ್ಯಾಸ ಗಣ 2
ಇದೇ ರೀತಿಯ ಮತ್ತಷ್ಟು ಲೆಕ್ಕಗಳು ಪ್ರಯತ್ನನಿಸ ಬೇಕೆ? ನೋಡಿ [ಈ ಅಭ್ಯಾಸ](/e/ಆಕೃತಿಗಳನ್ನು ಗುರುತಿಸುವುದು)
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.